ಲೋಕಸಭೆ ಚುನಾವಣೆ: ಜೆಡಿಎಸ್ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಕ್ಕಾಗಿ ಜಾತ್ಯಾತೀತ ಜನತಾದಳ (ಜೆಡಿಎಸ್) ನಲವತ್ತು ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ....

Published: 02nd April 2019 12:00 PM  |   Last Updated: 02nd April 2019 04:20 AM   |  A+A-


JDS party releases star campaigners list for Lok Sabha polls

ಸಾಂದರ್ಭಿಕ ಚಿತ್ರ

Posted By : RHN RHN
Source : Online Desk
ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಕ್ಕಾಗಿ ಜಾತ್ಯಾತೀತ ಜನತಾದಳ (ಜೆಡಿಎಸ್) ನಲವತ್ತು ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿ ನಲವತ್ತು ಮಂದಿ ತಾರಾ ಪ್ರಚಾರಕರೆಂದು ಪಟ್ಟಿಯಲ್ಲಿ ವಿವರಿಸಲಾಗಿದೆ.

ಈ ತಾರಾ ಪ್ರಚಾರಕರು ಪ್ರಸಕ್ತ ಲೋಕಸಭೆ ಚುನಾವಣೆ ವೇಳೆ ರಾಜ್ಯಾದ್ಯಂತ ನಡೆಯುವ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಮತಯಾಚನೆ ಮಾಡಲಿದ್ದಾರೆ.

ದೇವೇಗೌಡ ಕುಟುಂಬ ಸದಸ್ಯರು ಹಾಗೂ ಪಕ್ಷದ ಹಿರಿಯ ಣಾಯಕರ ಹೊರತು ಯಾವುದೇ ಚಿತ್ರತಾರೆಯರಾಗಲಿ, ಇತರೆ ಕ್ಷೇತ್ರದ ಸಾಧಕರಾಗಲಿ ತಾರಾ ಪ್ರಚಾತ್ರಕರ ಪಟ್ಟಿಯಲ್ಲಿಲ್ಲ.

ಜೆಡಿಎಸ್ ತಾರಾ ಪ್ರಚಾರಕರ ಸಂಪೂರ್ಣ ಪಟ್ಟಿ ಹೀಗಿದೆ- 
1) ಹೆಚ್.ಡಿ. ದೇವೇಗೌಡ
2) ಹೆಚ್.ಡಿ. ಕುಮಾರಸ್ವಾಮಿ
3) ಹೆಚ್. ವಿಶ್ವನಾಥ್
4) ಹೆಚ್.ಡಿ. ರೇವಣ್ಣ
5) ಜಿ.ಟಿ. ದೇವೇಗೌಡ
6) ಸಿ.ಎಸ್. ಪುಟ್ಟರಾಜು
7) ಡಿ.ಸಿ. ತಮ್ಮಣ್ಣ
8) ವೆಂಕಟರಾವ್ ನಾಡಗೌಡ
9) ಬಂಡೆಪ್ಪ ಕಾಶೆಂಪೂರ್
10) ಸಾ.ರಾ. ಮಹೇಶ್
11) ಎಸ್.ಆರ್. ಶ್ರೀನಿವಾಸ್
12) ಎಂ.ಸಿ. ಮನಗುಳಿ
13) ಅನಿತಾ ಕುಮಾರಸ್ವಾಮಿ
14) ಪಿ.ಜಿ.ಆರ್. ಸಿಂಧ್ಯ
15) ಕುಪೇಂದ್ರ ರೆಡ್ಡಿ
16) ಎಲ್.ಆರ್. ಶಿವರಾಮೇಗೌಡ
17) ಬಸವರಾಜ್ ಹೊರಟ್ಟಿ
18) ಮರಿ ತಿಬ್ಬೇಗೌಡ
19) ಡಾ| ಕೆ. ಅನ್ನದಾನಿ
20) ಜೆ.ಕೆ. ಕೃಷ್ಣಾರೆಡ್ಡಿ
21) ಡಾ| ಬಿ.ಎಂ. ಫಾರೂಕ್
22) ಕಾಂತರಾಜು (ಬೆಮೆಲ್)
23) ಮೊಹಮ್ಮದ್ ಜಫ್ರುಲ್ಲಾ ಖಾನ್
24) ಟಿ.ಟಿ. ನಿಂಗಯ್ಯ
25) ಟಿ.ಎ. ಶರವಣ
26) ವೈ.ಎಸ್.ವಿ. ದತ್ತ
27) ರಮೇಶ್ ಬಾಬು
28) ಎನ್.ಹೆಚ್. ಕೋನರೆಡ್ಡಿ
29) ಕೆ.ಎಂ. ತಿಮ್ಮರಾಯಪ್ಪ
30) ಹೆಚ್.ಸಿ. ನೀರಾವರಿ
31) ಆರ್. ಪ್ರಕಾಶ್
32) ಭವಾನಿ ರೇವಣ್ಣ
33) ನಿಖಿಲ್ ಕುಮಾರಸ್ವಾಮಿ
34) ಡಾ| ಸೂರಜ್ ರೇವಣ್ಣ
35) ಸೈಯದ್ ಮೊಹಿಬ್ ಅಲ್ತಾಫ್
36) ಕೆ.ವಿ. ಅಮರನಾಥ್
37) ಪ್ರಜ್ವಲ್ ರೇವಣ್ಣ
38) ಸಯ್ಯದ್ ಶಫೀವುಲ್ಲಾ ಸಾಹೇಬ್
39) ಪ್ರೊ| ಸಿ.ಎಸ್. ರಂಗಪ್ಪ
40) ಎ.ಪಿ. ರಂಗನಾಥ್
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp