ಎಲ್ಲೆಲ್ಲೂ ಕೇಸರಿ ಗರ್ಜನೆ, ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ- ನವರಸ ನಾಯಕ ಜಗ್ಗೇಶ್ ಟ್ವೀಟ್
Published: 23rd May 2019 12:00 PM | Last Updated: 23rd May 2019 03:08 AM | A+A A-

ಜಗ್ಗೇಶ್, ಬಿ.ಎಸ್. ಯಡಿಯೂರಪ್ಪ
ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಈ ಬಾರಿ ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ. ಬಿಜೆಪಿ ಪಕ್ಷದ ಈ ಅಭೂತಪೂರ್ವ ಸಾಧನೆಯನ್ನು ಸ್ವಾಗತಿಸಿ ಚಲನಚಿತ್ರ ನಟ ಹಾಗೂ ಪಕ್ಷದ ಕಾರ್ಯಕರ್ತರು ಆಗಿರುವ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಅದ್ಭುತ ಅತ್ಯಾದ್ಭುತ...
— ನವರಸನಾಯಕ ಜಗ್ಗೇಶ್ (@Jaggesh2) May 23, 2019
ಸ್ವಾಭಿಮಾನಿ ಭಾರತೀಯರ ಹೆಮ್ಮೆಯದಿನ...
ಸಂಭವಾಮಿ ಯುಗೆ ಯುಗೆ.. https://t.co/5qF7FGGGVP