ತುಮಕೂರು ಬಿಜೆಪಿ ಅಭ್ಯರ್ಥಿ ಮುನ್ನಡೆ: ದೊಡ್ಡಗೌಡರಿಗೆ 'ಕೈ' ಕೊಟ್ರಾ ಮತದಾರರು?

2019ರ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು 6029 ಮತಗಳ ಅಂತರದಿಂದ ಮುನ್ನಡೆ ...

Published: 23rd May 2019 12:00 PM  |   Last Updated: 23rd May 2019 12:38 PM   |  A+A-


HD Devegowda and GS Basavaraju

ಎಚ್.ಡಿ ದೇವೇಗೌಡ ಮತ್ತು ಜಿ.ಎಸ್ ಬಸವರಾಜು

Posted By : SD SD
Source : UNI
ತುಮಕೂರು: 2019ರ ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು 6029  ಮತಗಳ  ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೈತ್ರಿ ಅಭ್ಯರ್ಥಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು 95414 ಮತಗಳಿಸಿದ್ದರೇ
ಜಿ ಎಸ್ ಬಸವರಾಜು 101434 ಮತ ಪಡೆದುಕೊಂಡಿದ್ದಾರೆ. ಮೈತ್ರಿ ಅಭ್ಯರ್ಥಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು 95414 ಮತಗಳಿಸಿದ್ದರೇ ಜಿ ಎಸ್ ಬಸವರಾಜು 101434 ಮತ ಪಡೆದುಕೊಂಡಿದ್ದಾರೆ.
Stay up to date on all the latest ಕರ್ನಾಟಕ news with The Kannadaprabha App. Download now
facebook twitter whatsapp