ಫಿಂಗರ್ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್

ಫಿಂಗರ್ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಮಾಡುವ ವಿಧಾನ ..

Published: 23rd July 2019 12:00 PM  |   Last Updated: 23rd July 2019 02:51 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD
Source : Online Desk
ಫಿಂಗರ್ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಬೇಕಾಗುವ ಸಾಮಾಗ್ರಿ
  • ಆಲೂಗಡ್ಡೆ – 2ದೊಡ್ಡದು
  • ಪುಡಿ ಉಪ್ಪು
  • ಅಚ್ಚ ಮೆಣಸಿನಕಾಯಿ ಪುಡಿ- 1/2 ಚಮಚ
  • ಕಾಳುಮೆಣಸಿನ ಪುಡಿ – 1/4 ಚಮಚ
ಫಿಂಗರ್ ಚಿಪ್ಸ್ ಅಥವಾ ಫ್ರೆಂಚ್ ಫ್ರೈಸ್ ಮಾಡುವ ವಿಧಾನ 
 
  • ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. 
  • ಇದನ್ನು ಫ್ರಿಜ್ ನೀರಿನಲ್ಲಿ 20 ನಿಮಿಷ ನೆನೆಸಿಡಿ. 
  • ನಂತರ ನೀರು ಬಸಿದು ಉಪ್ಪು ಹಾಕಿ. ಬಿಸಿ ನೀರಿನಲ್ಲಿ ಹಾಕಿ 10 ನಿಮಿಷ ಬೇಯಿಸಿ. 
  • ನಂತರ ನೀರನ್ನು ಬಸಿದುಕೊಂಡು, ಆಲೂ ಪೀಸ್ ಗಳನ್ನು ತೆಗೆದು ಕಾಟನ್ ಬಟ್ಟೆಗೆ ಹಕಿ ಚೆನ್ನಾಗಿ ಒತ್ತಿ
  • ಮೀಡಿಯಂ ಉರಿಯಲ್ಲಿ ಇಟ್ಟು ಎಣ್ಣೆಯಲ್ಲಿ ಕರಿಯಿರಿ. ಒಂದು ಪಾತ್ರೆಗೆ ಸ್ವಲ್ಪ ಉಪ್ಪು, ಅಚ್ಚಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಕಲಸಿಟ್ಟುಕೊಳ್ಳಿ.
  •  ಈ ಪುಡಿಯನ್ನು ಕರಿದ ಫಿಂಗರ್ ಚಿಪ್ಸ್​ಗಳ ಮೇಲೆ ಉದುರಿಸಿ. ರುಚಿಕರ ಫಿಂಗರ್ಸ್ ಚಿಪ್ಸ್ ಸವಿಸಲು ಸಿದ್ದ.
Stay up to date on all the latest ಆಹಾರ-ವಿಹಾರ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp