ಬ್ರೆಡ್ ಇಡ್ಲಿ

ನಿಮಿಷಗಳಲ್ಲಿ ಮಾಡಬಹುದಾದ ಹಾಗೂ ರುಚಿಕರವಾದ ಬ್ರೆಡ್ ಇಡ್ಲಿ ಮಾಡುವ ವಿಧಾನ...

Published: 20th September 2019 01:35 PM  |   Last Updated: 20th September 2019 01:35 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

  • ಸ್ವೀಟ್ಲೆಸ್ ಬ್ರೆಡ್-6
  • ಸಣ್ಣ ರವೆ-1 ಬಟ್ಟಲು
  • ಮೊಸರು- 1 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ...

  • ಮೊದಲು ಬ್ರೆಡ್ ಗಳನ್ನು ತೆಗೆದುಕೊಂಡು ತುದಿಗಳಲ್ಲಿ ಒಣಗಿರುವ ಬ್ರೆಡ್ ಭಾಗಗಳನ್ನು ಕತ್ತರಿಸಿ. ಬಳಿಕ ಬ್ರೆಡ್ ನ್ನು ಮಿಕ್ಸಿ ಜಾರ್'ಗೆ ಹಾಕಿ ಪುಡಿ ಮಾಡಿಕೊಳ್ಳಿ
  • ಈ ಪುಡಿಯನ್ನು ಒಂದು ಪಾತ್ರೆಗೆ ಹಾಕಿ. ಬಳಿಕ ರವೆ, ಮೊಸರು ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.  ಸ್ವಲ್ಪ ನೀರು ಹಾಕಿ ಗಟ್ಟಿಗೆ ಕಲಸಿಡಿ. ಈ ಹಿಟ್ಟನ್ನು 1 ಗಂಟೆಗಳ ಕಾಲ ನೆನೆಯಲು ಬಿಡಿ.
  • ನೆನೆದ ಹಿಟ್ಟನ್ನು ಇಡ್ಲಿ ಪ್ಲೇಟ್'ಗಳಿಗೆ ಹಾಕಿ ಹಬೆಯಲ್ಲಿ ಬೇಯಿಸಿದರೆ, ರುಚಿಕರವಾದ ಹಾಗೂ ನಿಮಿಷಗಳಲ್ಲಿ ಮಾಡಬಹುದಾದ ಬ್ರೆಡ್ ಇಡ್ಲಿ ಸವಿಯಲು ಸಿದ್ಧ,
Stay up to date on all the latest ಆಹಾರ-ವಿಹಾರ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp