ಮೋತಿಚೂರ್‌ ಲಡ್ಡು

ರುಚಿಕರವಾದ ಮೋತಿಚೂರ್‌ ಲಡ್ಡು ಮಾಡುವ ವಿಧಾನ...
ಮೋತಿಚೂರ್‌ ಲಡ್ಡು
ಮೋತಿಚೂರ್‌ ಲಡ್ಡು

ಬೇಕಾಗುವ ಪದಾರ್ಥಗಳು...

  • ಕಡಲೆಹಿಟ್ಟು - 2 ಬಟ್ಟಲು
  • ಸಕ್ಕರೆ - 2.5 ಬಟ್ಟಲು
  • ಕೇಸರಿ - 6 ದಳ
  • ಅಡುಗೆ ಸೋಡಾ - ಕಾಲು ಚಮಚ
  • ಹಾಲು- 1 ಬಟ್ಟಲು
  • ಫ‌ುಡ್‌ ಕಲರ್‌ - ಸ್ವಲ್ಪ
  • ಏಲಕ್ಕಿ - 2 ಚಮಚ

ಮಾಡುವ ವಿಧಾನ...

  • ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅದರಲ್ಲಿ ಸಣ್ಣ ಸಣ್ಣ ಕಾಳು ತಯಾರಿಸಿ ಎಣ್ಣೆಯಲ್ಲಿ ಕರಿದುಕೊಳ್ಳಿ.
  • ಸಕ್ಕರೆ ಪಾಕ ತಯಾರಿಸಿಕೊಂಡು ಅದಕ್ಕೆ ಮೊದಲೇ ತಯಾರಿಸಿಕೊಂಡ ಬೂಂದಿ ಕಾಳುಗಳನ್ನು ಸೇರಿಸಿ.
  • ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಉಂಡೆ ಮಾಡಿಕೊಂಡರೆ, ರುಚಿಕರವಾದ ಮೋತಿಚೂರ್‌ ಲಾಡು ಸವಿಯಲು ಸಿದ್ಧ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com