ಓಟ್ಸ್ ಬನಾನ ಪ್ಯಾನ್ ಕೇಕ್

ರುಚಿಕರ ಹಾಗೂ ಆರೋಗ್ಯಕರವಾದ ಓಟ್ಸ್ ಬಾಳೆಹಣ್ಣಿನ ಪ್ಯಾನ್ ಕೇಕ್ ಮಾಡುವ ವಿಧಾನ...

Published: 05th March 2021 01:17 PM  |   Last Updated: 05th March 2021 01:17 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಬೇಕಾಗುವ ಪದಾರ್ಥಗಳು

  • ರೋಲ್ಡ್ ಓಟ್ಸ್- 1 ಬಟ್ಟಲು
  • ಚುಕ್ಕೆ ಬಾಳೆಹಣ್ಣು- 1
  • ಸಕ್ಕರೆ- ಸ್ವಲ್ಪ
  • ಮೊಟ್ಟೆ- 1
  • ಜೇನುತುಪ್ಪ- 1 ಚಮಚ
  • ಚಕ್ಕೆ ಪುಡಿ- ಕಾಲು ಚಮಚ
  • ಬೇಕಿಂಗ್ ಸೋಡಾ- 1/4 ಚಮಚ
  • ಉಪ್ಪು- ಚಿಟಿಕೆಯಷ್ಟು

ಮಾಡುವ ವಿಧಾನ...

  • ಪಾತ್ರೆಯೊದಕ್ಕೆ ರೋಲ್ಡ್ ಓಟ್ಸ್, ಚುಕ್ಕೆ ಬಾಳೆಹಣ್ಣು, ಸಕ್ಕರೆ, ಮೊಟ್ಟೆ, ಜೇನುತುಪ್ಪ, ಚಕ್ಕೆಪುಡಿ, ಬೇಕಿಂಗ್ ಸೋಡಾ, ಉಪ್ಪು ಎಲ್ಲವನ್ನೂ ಹಾಕಿ ಬೀಟರ್ ನಿಂದ ನುಣ್ಣಗೆ ಮಾಡಿಕೊಳ್ಳಬೇಕು.
  • ನಂತರ ಒಲೆಯ ಮೇಲೆ ಪ್ಯಾನ್ ಇಟ್ಟು ಕಾದ ಬಳಿಕ ಸ್ವಲ್ಪ ಹಿಟ್ಟನ್ನೇ ಹಾಕಿ ಎರಡೂ ಬದಿಯಲ್ಲಿ ಹಾಕಿ ಸುಟ್ಟರೆ ರುಚಿಕರವಾದ ಓಟ್ಸ್ ಬಾಳೆಹಣ್ಣು ಪ್ಯಾನ್ ಕೇಕ್ ಸವಿಯಲು ಸಿದ್ಧ.
Stay up to date on all the latest ಆಹಾರ-ವಿಹಾರ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp