
ಸಂಗ್ರಹ ಚಿತ್ರ
ಬೇಕಾಗುವ ಪದಾರ್ಥಗಳು
- ಸಮ ಪ್ರಮಾಣದ ಸಿರಿಧಾನ್ಯದ ಹಿಟ್ಟು- 1 ಬಟ್ಟಲು
- ಬೆಲ್ಲ- ರುಚಿಗೆ ತಕ್ಕಷ್ಟು
ಮಾಡುವ ವಿಧಾನ..
- ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಸ್ವಲ್ಪ ನೀರು ಹಾಗೂ ಬೆಲ್ಲವನ್ನು ಹಾಕಿ ಕರಗಿಸಿಕೊಳ್ಳಬೇಕು. ನಂತರ ಸೋಸಿಕೊಳ್ಳಬೇಕು.
- ಇದನ್ನು ಸಿರಿಧಾನ್ಯದ ಹಿಟ್ಟಿಗೆ ಹಾಕಿ ಹಿಟ್ಟು ತಯಾರಿಸಿಕೊಳ್ಳಬೇಕು. ನಂತರ ರೊಟ್ಟಿ ತಡ್ಡು ಕಾದ ತವಾದ ಮೇಲೆ ಹಾಕಿ ಹದವಾಗಿ ಬೇಯಿಸಿಕೊಂಡರೆ, ರುಚಿಕರವಾದ ಸಿರಿಧಾನ್ಯದ ಸಿಹಿ ರೊಟ್ಟಿ ಸವಿಯಲು ಸಿದ್ಧ. ಬಿಸಿ ರೊಟ್ಟಿ ತುಪ್ಪದ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ.