
ಮಸಾಲ ಟೀ
ಬೇಕಾಗುವ ಪದಾರ್ಥಗಳು...
- ಶುಂಠಿ- ಒಂದು 1 ಇಂಚು
- ಏಲಕ್ಕಿ-ಎರಡು
- ಲವಂಗ-ನಾಲ್ಕು
- ಕಾಳುಮೆಣಸು-10
- ಟೀ ಪುಡಿ- ಎರಡು ಚಮಚ
- ನೀರು ಒಂದು ಕಪ್
- ಹಾಲು- ಎರಡು ಬಟ್ಟಲು
- ಸಕ್ಕರೆ- ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
- ಎಲ್ಲಾ ಮಸಾಲೆ ಪದಾರ್ಥಗಳು ಹಾಗೂ ಟೀ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.
- ಬಳಿಕ ಹಾಲು ಹಾಗೂ ಸಕ್ಕರೆ ಹಾಕಿ ಕುದಿಸಿ. ಇದೀಗ ಸೋಸಿ, ಇದೀಗ ರುಚಿಕರವಾದ ಟೀ ಸವಿಯಲು ಸಿದ್ಧ.