Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Karnataka crises: Supreme Court to pass order in rebel MLAs case on Wednesday

ಕರ್ನಾಟಕ ಬಿಕ್ಕಟ್ಟು: ಅತೃಪ್ತ ಶಾಸಕರ ಅರ್ಜಿ ಕುರಿತು ನಾಳೆ ಬೆಳಗ್ಗೆ ಸುಪ್ರೀಂ ತೀರ್ಪು

Rohit Sharma-Virat Kohli

ವಿಶ್ವಕಪ್‌ನಿಂದ ಭಾರತ ಹೊರಕ್ಕೆ; ಬಾಸ್ ನಾನಾ-ನೀನಾ? ಕೊಹ್ಲಿ-ರೋಹಿತ್ ಗುದ್ದಾಟ, ಇಬ್ಬಾಗವಾಯ್ತಾ ಟೀಂ ಇಂಡಿಯಾ?

CM HD Kumaraswamy gives nod to implement Auradkar panel report

ಅತಂತ್ರ ಸ್ಥಿತಿಯಲ್ಲೂ ಪೊಲೀಸರಿಗೆ ಸಿಹಿ ಸುದ್ದಿ, ಶೇ. 12.5 ರಷ್ಟು ವೇತನ ಹೆಚ್ಚಳ

Mumbai building collapse toll climbs to 12, CM Fadnavis orders probe

ಮುಂಬೈ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ತನಿಖೆಗೆ ಸಿಎಂ ಫಡ್ನವಿಸ್ ಆದೇಶ

ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪಿಎಂ ಮೋದಿ

ಗುರುಪೂರ್ಣಿಮೆ: ಪೇಜಾವರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪಿಎಂ ಮೋದಿ

ಅಮಿತಾಬ್ ಬಚ್ಚನ್

ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆ ಗೆಲುವು: 2,000 ರು. ಉದಾಹರಣೆಯೊಂದಿಗೆ ಐಸಿಸಿಯನ್ನು ಕುಟುಕಿದ ಬಿಗ್ ಬಿ

Vijay Deverakonda, Rashmika Mandanna

ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ವಿಜಯ್ ದೇವರಕೊಂಡ ಗರಂ!

Sruthi Hariharan

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ರುತಿ ಹರಿಹರನ್

ಸಂಗ್ರಹ ಚಿತ್ರ

ಹೋಗೋವಾಗ ಇಬ್ಬರು, ಬರೋವಾಗ ಒಬ್ಬ, ಪತ್ನಿ ಮಿಸ್ ಆಗಿದ್ದೇಗೆ? ಪೊಲೀಸರಿಗೆ ಪತಿ ಹೇಳಿದ್ದೇನು?

ಜಾಕೀರ್ ಹುಸೇನ್, ಸೋನಲ್ ಮಾನ್ಸಿಂಗ್

ಜಾಕೀರ್ ಹುಸೇನ್, ಸೋನಲ್ ಮಾನ್ಸಿಂಗ್ ಸೇರಿ ನಾಲ್ವರು ಸಂಗೀತ ನಾಟಕ ಅಕಾಡೆಮಿ ಫೆಲೋ ಆಗಿ ಆಯ್ಕೆ

Senior BJP leader Biswa Bhusan Harichandan appointed Andhra Pradesh Governor

ಆಂಧ್ರ ಪ್ರದೇಶ ನೂತನ ರಾಜ್ಯಪಾಲರಾಗಿ ಬಿಸ್ವ ಭೂಷಣ್ ಹರಿಚಂದನ್ ನೇಮಕ

759 farmers commit suicide in state after announcements of farm loan waivers

ಸಾಲಮನ್ನಾ ಯೋಜನೆ ಘೋಷಿಸಿದ ಬಳಿಕ ರಾಜ್ಯದಲ್ಲಿ 759 ರೈತರ ಆತ್ಮಹತ್ಯೆ

ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ Sucker ಹಾಡಿಗೆ ಕುಣಿದ ಪಿಗ್ಗಿ, ವಿಡಿಯೋ ವೈರಲ್!

ಮುಖಪುಟ >> ಆಹಾರ-ವಿಹಾರ

ಮಟನ್ ಕೈಮಾ ಉಂಡೆ ಸಾರು

mutton Kaima sambar

ಕೈಮಾ ಉಂಡೆ ಸಾರು

ಬೇಕಾಗುವ ಸಾಮಾಗ್ರಿ

  • ಮಟನ್ ಕೈಮಾ ಅರ್ಧ ಕೆಜಿ
  • ಈರುಳ್ಳಿ-2 
  • ಟಮೊಟೋ-1
  • ಬೆಳ್ಳುಳ್ಳಿ-1
  • ಶುಂಠಿ ಸ್ವಲ್ಪ
  • ಹುರಿಗಡಲೆ- 2 ಚಮಚ
  • ತುರಿದ ತೆಂಗಿನಕಾಯಿ ಅರ್ಧ ಕಪ್
  • ಹಸಿ ಮೆಣಸಿನಕಾಯಿ-4 
  • ಚಕ್ಕೆ-2
  • ಲವಂಗ-4
  • ಕಾಳು ಮೆಣಸು-10
  • ಧನಿಯಾ ಪುಡಿ- ಅರ್ಧ ಚಮಚ
  • ಅರಿಶಿಣ-1 ಚಮಚ
  • ಅಡುಗೆ ಎಣ್ಣೆ ಸ್ವಲ್ಪ
  •  ಮೊಟ್ಟೆ-1

ಮಟನ್ ಕೈಮಾ ಉಂಡೆ ಮಾಡುವ ವಿಧಾನ

ಮೇಲೆ ತಿಳಿಸಿರುವ ಎಲ್ಲಾ ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಸಾಲೆಯಲ್ಲಿ ಸ್ವಲ್ಪ ತೆಗೆದಿಟ್ಟುಕೊಳ್ಳಿ, 

ನಂತರ ಜಾರ್ ಗೆ ಮಟನ್ ಕೈಮಾ ಹಾಕಿ ರುಬ್ಬಿಕೊಳ್ಳಿ, ಮಸಾಲೆ ಮತ್ತು ಕೈಮಾ ಎರಡನ್ನು ಒಟ್ಟಿಗೆ ಹಾಕಿ ರುಬ್ಬಿ, ನಂತರ ಅದಕ್ಕೆ ಮೊಟ್ಟೆ ಒಡೆದು ಕಲೆಸಿ, ಅದಾದ ನಂತರ ಬೇಕಾದ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ,

ಇದಾದ ನಂತರ ಬೇರೊಂದು ಬಾಣಲೆಗೆ ಎಣ್ಣೆ  ಹಾಕಿ ಈರುಳ್ಳಿ ಮತ್ತು ಟಮೊಟೋ ಹಾಕಿ ಬಾಡಿಸಿಕೊಳ್ಳಿ, ಅದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ, ಚೆನ್ನಾಗಿ ಕುದಿ ಬಂದ ನಂತರ, ಅದಕ್ಕೆ ಕೈಮಾ ಉಂಡೆಗಳನ್ನು ಹಾಕಿ ಬೇಯಿಸಿ, ಸುಮಾರು ಅರ್ಧ ಗಂಟೆ ಬೇಯಿಸಿ, ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ. ಚಪಾತಿ ಮತ್ತು ಅನ್ನದ ಜೊತೆ ಬಡಿಸಿ.
Posted by: SD | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : mutton Kaima sambar, Cooking, Reciepe, non veg, ಮಟನ್ ಕೈಮಾ ಸಾಂಬಾರ್, ಅಡುಗೆ, ಪಾಕ ವಿಧಾನ, ಮಾಂಸಹಾರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS