Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Speaker Ramesh Kumar Anger Against Opposition leaders Who critisize him

ನನ್ನ ಚಾರಿತ್ರ್ಯ ವಧೆಗೆ ಯತ್ನಿಸುವ ಮುನ್ನ ನಿಮ್ಮ ಹಿನ್ನಲೆ ನೋಡಿಕೊಳ್ಳಿ: ಸ್ಪೀಕರ್ ರಮೇಶ್ ಕುಮಾರ್ ಕಿಡಿ

IMA Founder Mansoor Khan arrested by Enforcement Directorate in Delhi Airport

ಐಎಂಎ ವಂಚನೆ ಪ್ರಕರಣ: ಕಿಂಗ್ ಪಿನ್ ಮನ್ಸೂರ್ ಖಾನ್ ಬಂಧಿಸಿದ ಇಡಿ!

West Indies tour: no selection meeting in Mumbai, today says BCCI

ವಿಂಡೀಸ್ ಪ್ರವಾಸಕ್ಕೆ ಇಂದು ಟೀಂ ಇಂಡಿಯಾ ಆಯ್ಕೆ ಇಲ್ಲ: ಬಿಸಿಸಿಐ

Answer queries or face ban: Govt to Tiktok, Helo

ಖ್ಯಾತ ಜನಪ್ರಿಯ ಆ್ಯಪ್ ಟಿಕ್-ಟಾಕ್, ಹೆಲೋ ಮೇಲೆ ಮತ್ತೆ ನಿಷೇಧ..? ಕೇಂದ್ರ ಸರ್ಕಾರ ಹೇಳಿದ್ದೇನು?

Man is going to the Moon,

ಮಾನವ ಸಹಿತ ಚಂದ್ರಯಾನಕ್ಕೆ ನಾಸ ಸಜ್ಜು: ಈ ಬಾರಿಯ ಉದ್ದೇಶವೇನು ಗೊತ್ತೇ?

Over 50 animals die in Kaziranga due to floods

ಅಸ್ಸಾಂ ಪ್ರವಾಹ: ಕಾಜಿರಂಗಾ ಸಂರಕ್ಷಿತಾರಣ್ಯದಲ್ಲಿ 50ಕ್ಕೂ ಹೆಚ್ಚು ವನ್ಯಮೃಗಗಳ ಸಾವು!

Assam Floods: red alert in 3 Kerala districts for heavy rains

ಅಸ್ಸಾಂ ಬೆನ್ನಲ್ಲೇ ಕೇರಳದಲ್ಲೂ ಮತ್ತೆ ಪ್ರವಾಹ ಭೀತಿ, 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್!

Assam floods: Bollywood, Cricket stars come out in support of victims

ಪ್ರವಾಹ ಪೀಡಿತ ಅಸ್ಸಾಂಗಾಗಿ ಒಗ್ಗೂಡಿದ ಕ್ರಿಕೆಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ಮನವಿ..!

Shobha Karandlaje

ಯಡಿಯೂರಪ್ಪ ಸರ್ಕಾರ ರಚಿಸಲಿ: ಚಾಮುಂಡೇಶ್ವರಿಗೆ ಶೋಭಾ ಹರಕೆ!

Floods Death toll in Assam, Bihar crosses 100

ಶತಮಾನದ ಭೀಕರ ಪ್ರವಾಹ: ಅಸ್ಸಾಂ, ಬಿಹಾರದಲ್ಲಿ ಸಾವಿನ ಸಂಖ್ಯೆ 100ಕ್ಕೆ ಏರಿಕೆ

Vidhana Saudha

ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು: ಕಟ್ಟಡ ಬೈಲಾ ತಿದ್ದುಪಡಿಗೆ ತಿಲಾಂಜಲಿ?

The mission was scheduled for launch in the wee hours on Monday, but was called off due to technical snag.

ಚಂದ್ರಯಾನ-2 ಲ್ಯಾಂಡಿಂಗ್ ನಿಗದಿತ ಸಮಯಕ್ಕೆ ಆಗಲಿದೆ: ಇಸ್ರೊ ಅಧ್ಯಕ್ಷ ಕೆ ಶಿವನ್

Kagavad MLA Shrimanth Patil

ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅಪಹರಣ ದೂರು: ಪೊಲೀಸರಿಂದ ಎಫ್ಐಆರ್ ದಾಖಲು

ಮುಖಪುಟ >> ಆಹಾರ-ವಿಹಾರ

ಮದ್ದೂರು ವಡೆ

Maddur Vada

ಮದ್ದೂರು ವಡೆ

ಬೇಕಾಗುವ ಪದಾರ್ಥಗಳು
  • ಅಕ್ಕಿ ಹಿಟ್ಟು- 1 ಬಟ್ಟಲು
  • ಮೈದಾ ಹಿಟ್ಟು- 1/2 ಬಟ್ಟಲು
  • ರವೆ- 1/4 ಬಟ್ಟಲು
  • ಕಡಲೆ ಹಿಟ್ಟು- 2 ಚಮಚ
  • ಅರಿಶಿನದ ಪುಡಿ- ಅರ್ಧ ಚಮಚ
  • ಅಚ್ಚ ಖಾರದ ಪುಡಿ - 1 ಚಮಚ
  • ಹಸಿ ಮೆಣಸಿನ ಕಾಯಿ- ಸಣ್ಣಗೆ ಹೆಚ್ಚಿದ್ದು, 2-3
  • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1/2 ಬಟ್ಟಲು
  • ಕರಿಬೇವು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಬಿಳಿ ಎಳ್ಳು- 1 ಚಮಚ
  • ಇಂಗು- ಚಿಟಿಕೆಯಷ್ಟು
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ...
  • ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ರವೆ, ಕಡಲೆ ಹಿಟ್ಟು, ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿಬೇವು, ಬಿಳಿ ಎಳ್ಳು, ಇಂಗು, ಕೊತ್ತಂಬರಿ ಸೊಪ್ಪು, ಉಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. 
  • ನಂತರ 5-6 ಚಮಚ ಎಣ್ಣೆಯನ್ನು ಕಾಯಿಸಿಕೊಂಡು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ, ಹಿಟ್ಟು ಸಿದ್ಧಪಡಿಸಿಕೊಳ್ಳಬೇಕು. 
  • ಈ ಹಿಟ್ಟು 15 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ಒಲೆಯ ಮೇಲೆ ಬಾಣಲೆಯಿಟ್ಟು, ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ, ತಟ್ಟಿ ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ, ರುಚಿಕರವಾದ ಮದ್ದೂರು ವಡೆ ಸವಿಯಲು ಸಿದ್ಧ. 
Posted by: MVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Recipe, Maddur Vada, Cooking, Veg, ಪಾಕ ವಿಧಾನ, ಮದ್ದೂರು ವಡೆ, ಅಡುಗೆ, ಸಸ್ಯಾಹಾರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS