ಫೆಬ್ರವರಿ ವೇಳೆಗೆ ಅಗ್ಗದ ಐಫೋನ್ ಉತ್ಪಾದನೆ, ಮಾರ್ಚ್ ನಲ್ಲಿ ಬಿಡುಗಡೆ

ಅಗ್ಗದ ದರದ ಐಫೋನ್ ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾಗಲಿದ್ದು ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 

Published: 22nd January 2020 04:15 PM  |   Last Updated: 22nd January 2020 05:48 PM   |  A+A-


Low-cost iPhone to get into production in February: Report

ಫೆಬ್ರವರಿ ವೇಳೆಗೆ ಅಗ್ಗದ ಐಫೋನ್: ವಿವರ ಹೀಗಿದೆ

Posted By : Srinivas Rao BV
Source : Online Desk

ಸ್ಯಾನ್ ಫ್ರಾನ್ಸಿಸ್ಕೋ: ಅಗ್ಗದ ದರದ ಐಫೋನ್ ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾಗಲಿದ್ದು ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 

2017 ರಲ್ಲಿ ಬಿಡುಗಡೆಯಾಗಿದ್ದ 4.7 ಇಂಚಿನ ಐಫೋನ್ 8 ಅಗ್ಗದ ಐಫೋನ್ ಆಗಿದೆ. ಐಫೋನ್ ಎಸ್ಇ ಕಳೆದ 5 ವರ್ಷಗಳಲ್ಲಿ ಆಪಲ್ ಸಂಸ್ಥೆಯ ಅತ್ಯಂತ ಯಶಸ್ವಿ ಹ್ಯಾಂಡ್ ಸೆಟ್ ಆಗಿದೆ.

ಜಪಾನ್ ನ ಪತ್ರಿಕೆಯೊಂದು ವರದಿ ಮಾಡಿರುವಂತೆ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿರುವ  ಐಫೋನ್ ಎಸ್ಇ ಸರಣಿಯ ಮೊಬೈಲ್ ಅಗ್ಗದ ದರದ ಎಲ್ ಸಿಡಿ ಪರದೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. 

Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
facebook twitter whatsapp