ಒನ್ ಪ್ಲಸ್ 8 ಪ್ರೋ 5 ಜಿ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯ​!

ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ ಸಂಸ್ಥೆಯ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಫೋನ್ ಬರೊಬ್ಬರಿ ಒಂದು ತಿಂಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಜೂ.15 ರ ಬಳಿಕ ಲಭ್ಯವಿರಲಿದೆ. 
ಒನ್ ಪ್ಲಸ್ ೮ ಪ್ರೋ ೫ ಜಿ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯ​!

ಕೋವಿಡ್-19 ಕಾರಣದಿಂದಗಿ ಉತ್ಪಾದನೆಗೆ ಹೊಡೆತ ಬಿದ್ದಿದ್ದರ ಪರಿಣಾಮ ಭಾರತದ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಲಭ್ಯತೆ ಒಂದು ತಿಂಗಳ ಕಾಲ ವಿಳಂಬವಾಗಿತ್ತು.

8 ಜಿಬಿ ರ್ಯಾಮ್ ಜೊತೆಗೆ 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಒನ್ ಪ್ಲಸ್ 8 ಪ್ರೋ ಮೊಬೈಲ್ ನ ದರವನ್ನು 54,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದ್ದರೆ, 12 ಜಿಬಿ ರ್ಯಾಮ್, 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಮೊಬೈಲ್ ದರವನ್ನು 59,999 ರೂ.ಗಳಿಗೆ ನಿಗದಿಪಡಿಸಲಾಗಿದೆ. 

6.78 ಇಂಚ್ ಕ್ಯೂ ಹೆಚ್ ಡಿ ಫ್ಲ್ಯೂಯಿಡ್ ಡಿಸ್ಪ್ಲೇ 120 ಹೆಚ್ ಜೆಡ್ ರಿಫ್ರೆಷ್ ರೇಟ್ ನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಗೆ ಸ್ಞಾಪ್ ಡ್ರಾಗನ್  865 ಚಿಪ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ X 555 ಜಿ ಮಾಡ್ರನ್ ಆರ್ ಎಫ್ ಸಿಸ್ಟಮ್ ನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com