5000 ಎಂಎಹೆಚ್ ಬ್ಯಾಟರಿ, ಕ್ವಾಡ್ ಕ್ಯಾಮರ ಹೊಂದಿರುವ ಮೊಟರೋಲಾ ಫ್ಯುಷನ್+ ಬಿಡುಗಡೆ

ಲೆನೋವೋ ಸ್ಮಾರ್ಟ್ ಫೋನ್ ಬ್ರಾಂಡ್ ನ ಮೊಟೋರೋಲಾ ಜೂ.16 ರಂದು ಮಧ್ಯಮ ಶ್ರೇಣಿಯ ಹೊಸ ಸ್ಮಾರ್ಟ್ ಫೋನ್ ಮೊಟೊರೋಲಾ ಒನ್ ಫ್ಯೂಷನ್+ ನ್ನು ಬಿಡುಗಡೆ ಮಾಡಿದೆ. 

Published: 16th June 2020 09:01 PM  |   Last Updated: 16th June 2020 09:01 PM   |  A+A-


Motorola One Fusion+

ಮೊಟರೋಲಾ ಫ್ಯುಷನ್+

Posted By : Srinivas Rao BV
Source : IANS

ಲೆನೋವೋ ಸ್ಮಾರ್ಟ್ ಫೋನ್ ಬ್ರಾಂಡ್ ನ ಮೊಟೋರೋಲಾ ಜೂ.16 ರಂದು ಮಧ್ಯಮ ಶ್ರೇಣಿಯ ಹೊಸ ಸ್ಮಾರ್ಟ್ ಫೋನ್ ಮೊಟೊರೋಲಾ ಒನ್ ಫ್ಯೂಷನ್+ ನ್ನು ಬಿಡುಗಡೆ ಮಾಡಿದೆ. 

ಕ್ವಾಡ್ ಕ್ಯಾಮರಾ ಸಿಸ್ಟಂ, 5000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಒನ್ ಫ್ಯೂಷನ್+ ಮೊಬೈಲ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್ ಕಾರ್ಟ್ ನಲ್ಲಿ ಜೂ.24 ರ ಮಧ್ಯಾಹ್ನ 12 ರಿಂದ ಮಾರಾಟಕ್ಕೆ ಲಭ್ಯವಿರಲಿದೆ. 

ಈ ಮೊಬೈಲ್ ನ ಮತ್ತಿತರ ವಿವರಗಳು ಹೀಗಿವೆ

  1. 6.5 ಇಂಚಿನ ಪೂರ್ಣ ಹೆಚ್ + (1,080x2,340 pixels) ಡಿಸ್ಪ್ಲೆ
  2. ಸ್ನ್ಯಾಪ್ ಡ್ರಾಗನ್ 730ಜಿ, 618 ಜಿಪಿಯು
  3. 6 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್, ಮೆಮರಿ ಕಾರ್ಡ್ ಮೂಲಕ 1 ಟಿಬಿ ವರೆಗೂ ವಿಸ್ತರಿಸಬಹುದಾಗಿದೆ.  
  4. ಎಲ್ ಇಡಿ ಫ್ಲ್ಯಾಷ್ ನೊಂದಿಗೆ 64 ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 5 ಎಂಪಿ ಮ್ಯಾಕ್ರೋ ಲೆನ್ಸ್, 2 ಎಂಪಿ ಡೆಪ್ತ್ ಸೆನ್ಸರ್ ಹೊಂದಿದ್ದು, 16 ಎಂಪಿ ಪಾಪ್ ಅಪ್ ಸೆಲ್ಫಿ ಕ್ಯಾಮರ ಇರುವುದು ವಿಶೇಷವಾಗಿದೆ. 
  5. ಬ್ಲೂಟೂತ್ v5, ವೈಫೈ 802.11ac, ಜಿಪಿಎಸ್ 3.5 ಎಂಎಂ ಆಡಿಯೋ ಜಾಕ್, ಯುಎಸ್ ಬಿ ಟೈಪ್ ಸಿ ಪೋರ್ಟ್, ಡ್ಯುಯಲ್ 4 VoLTE ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. 
Stay up to date on all the latest ಗ್ಯಾಡ್ಜೆಟ್ಸ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp