ಭಾರತದಲ್ಲಿ ನೋಕಿಯಾ ಸ್ಮಾರ್ಟ್ ಟಿವಿ ಬಿಡುಗಡೆ: ವಿಶೇಷತೆ ಏನು ಗೊತ್ತೆ?

ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ನೋಕಿಯಾ ಲಗ್ಗೆ ಇಡುತ್ತಿದ್ದು, ಅ.06 ರಂದು ಹೊಸ ಶ್ರೇಣಿಗಳ ಸ್ಮಾರ್ಟ್ ಟಿವಿ ಬಿಡುಗಡೆಯಾಗಲಿದೆ.
ನೋಕಿಯಾದಿಂದ ಭಾರತದಲ್ಲಿ ಸ್ಮಾರ್ಟ್ ಟಿವಿ ಬಿಡುಗಡೆ: ವಿಶೇಷತೆ ಏನು ಗೊತ್ತೆ?
ನೋಕಿಯಾದಿಂದ ಭಾರತದಲ್ಲಿ ಸ್ಮಾರ್ಟ್ ಟಿವಿ ಬಿಡುಗಡೆ: ವಿಶೇಷತೆ ಏನು ಗೊತ್ತೆ?

ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ನೋಕಿಯಾ ಲಗ್ಗೆ ಇಡುತ್ತಿದ್ದು, ಅ.06 ರಂದು ಹೊಸ ಶ್ರೇಣಿಗಳ ಸ್ಮಾರ್ಟ್ ಟಿವಿ ಬಿಡುಗಡೆಯಾಗಲಿದೆ.

32 ಇಂಚಿನ ಮಾಡೆಲ್ ಹಾಗೂ 50-ಇಂಚಿನ ಆವೃತ್ತಿಗಳಲ್ಲಿ ಹೊಸ ಟಿವಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಎರಡೂ ಟಿವಿಗಳು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ (ಬಿಐಎಸ್) ನ ಪ್ರಮಾಣೀಕೃತವಾಗಿವೆ.

ಆಂಡ್ರಾಯ್ಡ್ 9.0, ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೋ ಹಾಗೂ ಡೆಸ್ನಿ+ಹೋಟ್ಸಾರ್ ನಂತಹ ಪ್ರೀಲೋಡೆಡ್ ಆಪ್ಸ್ ನೊಂದಿಗೆ ಹೊಸ ಮಾದರಿಯ ಟಿ.ವಿ ತಯಾರಾಗಿದೆ.

ಹೆಚ್ ಡಿ ರೆಸಿಲ್ಯೂಷನ್ ಹೊಂದಿರುವ 32 ಇಂಚಿನ ಮಾದರಿಯ ಟಿವಿ 25,000 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. 50 ಇಂಚಿನ ಟಿವಿಯ ಬೆಲೆ 35,000 ರಿಂದ 40,000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com