ಸಾಮಾಜಿಕ ಅಂತರ ಜಾರಿ ಒಂದು ದಿನ ವಿಳಂಬವಾದರೆ 2.4 ದಿನ ಹೆಚ್ಚಾಗಿ ಕೊರೋನ ಜೊತೆ ಬದುಕಿ: ಅಧ್ಯಯನ ವರದಿ! 

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ವಿಳಂಬ ಮಾಡಿದರೆ 2.4 ದಿನ ಹೆಚ್ಚಾಗಿ ಕೊರೋನಾ ಜೊತೆ  ಹೆಚ್ಚು ಇರಬೇಕಾಗುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. 

58 ನಗರಗಳಲ್ಲಿ ನಡೆಸಿದ ಅಧ್ಯಯನ ವರದಿಯ ಮೂಲಕ ಈ ಮಾಹಿತಿ ಲಭ್ಯವಾಗಿದ್ದು, ಅಧ್ಯಯನ ವರದಿ ಆರೋಗ್ಯಕ್ಕೆ ಸಂಬಂಧಪಟ್ಟ journal Emerging Infectious Diseases ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಸಾಮಾಜಿಕ ಅಂತರ ಜಾರಿಯನ್ನು ವಿಳಂಬಗೊಳಿಸಿದಷ್ಟೂ ಕೊರೋನಾ ಹರಡುವುದು ಹೆಚ್ಚಿ, ಕೊರೋನಾ ಜೊತೆಯೇ ಜೀವಿಸುವುದು ಹೆಚ್ಚಾಗುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು. 

ಈ ಅಂಶ ಹೊಸದಾಗಿ ಕೊರೋನಾ ಹರಡುವಿಕೆಯನ್ನು ಎದುರಿಸುತ್ತಿರುವ ಸಮುದಾಯಗಳು ಹಾಗೂ ಕೊರೋನಾದಿಂದ ಚೇತರಿಕೆ ಕಾಣುತ್ತಿರುವ ಪ್ರದೇಶಗಳಿಗೂ ಸಮನಾಗಿ ಅನ್ವಯಿಸುತ್ತದೆ ಎಂದು ಆಸ್ಟಿನ್ ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com