ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿಯವರ ಸ್ಪ್ಯಾನಿಷ್ ಗಾದೆಗಳು ಪುಸ್ತಕ ಮೇ.5 ರಂದು ಲೋಕಾರ್ಪಣೆ

ಹಣಕ್ಲಾಸು ಖ್ಯಾತಿಯ ಕನ್ನಡಪ್ರಭ.ಕಾಂ ನ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿಯವರ ಸ್ಪ್ಯಾನಿಷ್ ಗಾದೆಗಳು ಪುಸ್ತಕ ಮೇ.5 ರಂದು ಲೋಕಾರ್ಪಣೆಗೊಳ್ಳಲಿದೆ.
ಸ್ಪ್ಯಾನಿಷ್ ಗಾದೆಗಳು
ಸ್ಪ್ಯಾನಿಷ್ ಗಾದೆಗಳು
ಬೆಂಗಳೂರು: ಹಣಕ್ಲಾಸು ಖ್ಯಾತಿಯ ಕನ್ನಡಪ್ರಭ.ಕಾಂ ನ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿಯವರ ಸ್ಪ್ಯಾನಿಷ್  ಗಾದೆಗಳು ಪುಸ್ತಕ ಮೇ.5 ರಂದು ಲೋಕಾರ್ಪಣೆಗೊಳ್ಳಲಿದೆ. 
ರಿಡೂ ಕನ್ನಡ ವೆಬ್ ಪೋರ್ಟಲ್ ನಲ್ಲಿ ರಂಗಸ್ವಾಮಿ ಮೂಕನಹಳ್ಳಿಯವರ ಸ್ಪ್ಯಾನಿಷ್ ಗಾದೆಗಳು ಅಂಕಣ ಪ್ರಕಟವಾಗುತ್ತಿತ್ತು. ಸ್ಪ್ಯಾನಿಷ್ ಗಾದೆಗಳು ಅಂಕಣದ ಸಂಗ್ರಹ ಪುಸ್ತಕ ಮೇ.05 ರಂದು ಬೆಳಿಗ್ಗೆ 10:30ಕ್ಕೆ ಹೊಸ ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿರುವ ಎಂ.ಡಿಪಿ ಕಾಫಿ ಹೌಸ್ ನಲ್ಲಿ ಲೋಕಾರ್ಪಣೆಯಾಗಲಿದೆ. 
ಅಂಕಣಕಾರ ರೋಹಿತ್ ಚಕ್ರತೀರ್ಥ, ರೀಡೂ ಕನ್ನಡ ಸಂಪಾದಕ ಶಿವಪ್ರಸಾದ್ ಭಟ್ , ಸಂವೃದ್ಧ ಸಾಹಿತ್ಯ ಪ್ರಕಾಶಕರಾದ ಹರ್ಷ, ಉದ್ಯಮಿಗಳಾದ ಪವನ್ ಚಂದ್ ನಹರ್, ಮುಖೇಶ್ ಬೊರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com