ಸಕಲೇಶಪುರ-ಸುಬ್ರಮಣ್ಯ ಘಟ್ಟದಲ್ಲಿ ಭೂ ಕುಸಿತ; 2 ರೈಲುಗಳ ಸಂಚಾರ ಸ್ಥಗಿತ

ಸಕಲೇಶಪುರ-ಸುಬ್ರಮಣ್ಯ ರಸ್ತೆಯ ಘಟ್ಟ ಪ್ರದೇಶದ ಸಿರಿವಾಗಿಲು ಮತ್ತು ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಗಳ ನಡುವೆ ಮಳೆಯಿಂದಾಗಿ ಭೂ ಕುಸಿತ...

Published: 07th August 2019 12:00 PM  |   Last Updated: 07th August 2019 06:25 AM   |  A+A-


Two train services stopped due to landslides in Sakleshpur-Subramanya ghat section

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ಮಂಗಳೂರು: ಸಕಲೇಶಪುರ-ಸುಬ್ರಮಣ್ಯ ರಸ್ತೆಯ ಘಟ್ಟ ಪ್ರದೇಶದ ಸಿರಿವಾಗಿಲು ಮತ್ತು ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಗಳ ನಡುವೆ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು, ಈ ಭಾಗದ ಎರಡು ರೈಲುಗಳ ಸಂಚಾರ ಬುಧವಾರ ರದ್ದುಗೊಂಡಿದೆ.

ಗಾಡಿ ಸಂಖ್ಯೆ 16576 ಮಂಗಳೂರು ಜೆ.ಎನ್- ಯಶವಂತಪು ಎಕ್ಸ್ ಪ್ರೆಸ್ ಮತ್ತು ಗಾಡಿ ಸಂಖ್ಯೆ 16586 ಮಂಗಳೂರು ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp