ನಿಷೇಧಿತ ವಸ್ತು ಪತ್ತೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ಸೆರೆ

ಬ್ಯಾಗಿನಲ್ಲಿ ನಿಷೇಧಿತ ವಸ್ತುವನ್ನಿಟ್ಟುಕೊಂಡು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವ್ಯಕ್ತಿಯೊಬ್ಬನನ್ನು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಬಂಧಿಸಿದೆ.
ನಿಷೇಧಿತ ವಸ್ತು ಪತ್ತೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ಸೆರೆ
ನಿಷೇಧಿತ ವಸ್ತು ಪತ್ತೆ: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿ ಸೆರೆ
ಬೆಂಗಳೂರು: ಬ್ಯಾಗಿನಲ್ಲಿ ನಿಷೇಧಿತ ವಸ್ತುವನ್ನಿಟ್ಟುಕೊಂಡು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವ್ಯಕ್ತಿಯೊಬ್ಬನನ್ನು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಬಂಧಿಸಿದೆ.
ವ್ಯಕ್ತಿ ತಾನು ಅನುಮಾನಾಸ್ಪದ ವಸ್ತು ಹೊಂದಿದ್ದಲ್ಲವೆಂದ ನಂತರವೂ ಪೋಲೀಸರು ಹೆಚ್ಚುವರಿ ತನಿಖೆಗಾಗಿ ಆತನನ್ನು ಬಂಧಿಸಿದ್ದರು ಎಂದು ಮೂಲಗಳು ಹೇಳಿದೆ.
ಆತನನ್ನು ವಿಚಾರಣೆ ನಡೆಸಿದ ವಿಮಾನ ನಿಲ್ದಾಣ ಪೊಲೀಸರಿಗೂ ಸಹ ಸಿಆರ್‌ಪಿಎಫ್ ಎಚ್ಚರಿಕೆ ಸಂದೇಶ ರವಾನಿಸಿದ್ದು "ವ್ಯಕ್ತಿ ಶಂಕಾಸ್ಪದ ಅಥವಾ ನಿಷೇಧಿತ ವಸ್ತುವನ್ನು ಹೊಂದಿದ್ದಾನೆಂದು ಆತನ ಬಳಿ ಸೂಕ್ತ ದಾಖಲೆಗಳು ಸಿಕ್ಕಿದೆ.ಅಲ್ಲದೆ ಆತ ವಿಚಾರಣೆ ವೇಳೆ ನಿಡಿರುವ ಹೇಳಿಕೆಗಳಿಂದ ಪೊಲೀಸರು ತೃಪ್ತಿ ಹೊಂದಿದ ಬಳಿಕ ಅವನಿಗೆ ಮುಂದಿನ ವಿಮಾನದಲ್ಲಿ ದುಬೈಗೆ ತೆರಳಲು  ಅನುಮತಿ ನೀಡಲಾಗಿದೆ." ಮೂಲಗಳು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com