ಪತ್ನಿ ಜೊತೆಗಿನ ರಾಸಲೀಲೆಯನ್ನು ನೋಡಲು ಬೆಡ್ ರೂಂನಲ್ಲೇ ಸಿಸಿಟಿವಿ ಇಟ್ಟ ಪತಿ, ವಿಡಿಯೋವನ್ನು ಏನ್ ಮಾಡ್ದಾ?

ಮೊಬೈಲ್ ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿ ಜೊತೆ ಸೆಕ್ಸ್ ಮಾಡುವುದನ್ನು ನೋಡುವ ಆಸೆಯಿಂದ ಬೆಡ್ ರೂಂನಲ್ಲೇ...

Published: 02nd June 2019 12:00 PM  |   Last Updated: 02nd June 2019 11:17 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಂಗಳೂರು: ಮೊಬೈಲ್ ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿ ಜೊತೆ ಸೆಕ್ಸ್ ಮಾಡುವುದನ್ನು ನೋಡುವ ಆಸೆಯಿಂದ ಬೆಡ್ ರೂಂನಲ್ಲೇ ಸಿಸಿಟಿವಿ ಇಟ್ಟಿದ್ದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಾರಾಷ್ಟ್ರ ಮೂಲದ ಆರೋಪಿ ರಿತ್ವಿಕ್ ಹೆಗಡೆ ಬ್ಯುಸಿನೆಸ್ ಮ್ಯಾನ್ ಆಗಿದ್ದ. ಈತ ತನ್ನ ಪತ್ನಿ ಜೊತೆ ಸೆಕ್ಸ್ ಮಾಡುವುದನ್ನು ನೋಡುವುದಕ್ಕೆ ಸಿಸಿಟಿವಿ ಅಳವಡಿಸಿದ್ದ. ದಂಪತಿಗೆ ನಾಲ್ಕು ವರ್ಷದ ಮಗನಿದ್ದರು. ಆತ ತನ್ನ ಕಾಮುಕ ಕೆಲಸಗಳನ್ನು ಬಿಟ್ಟಿರಲಿಲ್ಲ. ಇದನ್ನು ಕಂಡ ಸಂತ್ರಸ್ತೆ ಎಷ್ಟು ಹೇಳಿದರು ಕೇಳಲಿದ್ದ ಇದರಿಂದ ಬೇಸರಗೊಂಡ ಆಕೆ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಹೆಂಡತಿ ಮೇಲೆ ಅನುಮಾನ ಪಡುತ್ತಿದ್ದ ರಿತ್ವಿಕ್ ಆಕೆಯ ಇ-ಮೇಲ್ ಅನ್ನು ಹ್ಯಾಕ್ ಮಾಡಿ ಅದರಲ್ಲಿ ಹೆಂಡತಿಯ ಸ್ನೇಹಿತರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಇದರಿಂದ ನೊಂದ ಮಹಿಳೆ ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದಾಳೆ. 
Stay up to date on all the latest ರಾಜ್ಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp