ಹಳೇಯ ವಿದ್ಯಾರ್ಥಿ ಸಂಘದ ಜೊತೆಗೆ ಹಲವು ಮಂದಿ ಶಾಲೆಗೆ ದೇಣಿಗೆ ನೀಡಿದ್ದಾರೆ,.2018ರಲ್ಲಿ ರೋಟರಿ ಆರ್ಕ್ಯಾಡ್ ಕ್ಲಬ್ ಜೊತೆಗೂಡಿ 11 ತಿಂಗಳಲ್ಲಿ 19 ಕೊಠಡಿಗಳಿರುವ ಮೂರಿ ಮಹಡಿಯುಳ್ಳ ಕಟ್ಟಡ ಕಟ್ಟಿಸಲಾಯಿತು. ಐದು ಲ್ಯಾಬೋರೇಟರಿ, ಡೈನಿಂಗ್ ಹಾಲ್, ಅಡುಗೆ ಮನೆ, ಆಟದ ಮೈದಾನ ಹಾಗೂ ಕಂಪ್ಯೂಟರ್ ರೂಂ ನಿರ್ಮಿಸಲಾಯಿತು.