ಮೈಸೂರು ದಸರಾ ವೆಬ್ ಸೈಟ್ ನ್ನು ಹ್ಯಾಕ್ ಮಾಡಿದ ಟರ್ಕಿಶ್ ಗ್ರೂಪ್

ಭಾರತ ಮತ್ತು ಪಾಕಿಸ್ತಾನ ನಡುವೆ ಉಗ್ವಿಗ್ನ ಸ್ಥಿತಿ ಇರುವುದರ ಮಧ್ಯೆ ಮೈಸೂರು ದಸರಾದ ಅಧಿಕೃತ ...
ಮೈಸೂರು ದಸರಾ ಸಾಂದರ್ಭಿಕ ಚಿತ್ರ
ಮೈಸೂರು ದಸರಾ ಸಾಂದರ್ಭಿಕ ಚಿತ್ರ
ಮೈಸೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಉಗ್ವಿಗ್ನ ಸ್ಥಿತಿ ಇರುವುದರ ಮಧ್ಯೆ ಮೈಸೂರು ದಸರಾದ ಅಧಿಕೃತ ವೆಬ್ ಸೈಟ್ ನ್ನು ಟರ್ಕಿಶ್ ಸೈಬರ್ ಆರ್ಮಿ ಹೆಸರಿನ ಗುಂಪು ಹ್ಯಾಕ್ ಮಾಡಿರುವ ಪ್ರಕರಣ ನಡೆದಿದೆ.
ಗ್ರೂಪ್ ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಪಾಕಿಸ್ತಾನಕ್ಕೆ ತಮ್ಮ ನಿಷ್ಠೆಯನ್ನು ತೋರಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನಾವು ಪಾಕಿಸ್ತಾನವನ್ನು ಬೆಂಬಲಿಸುತ್ತೇವೆ. ನಂತರ ನಿನ್ನೆ ಸಾಯಂಕಾಲ ಹೊತ್ತಿಗೆ ವೆಬ್ ಸೈಟ್ ಸಹಜ ಸ್ಥಿತಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com