ವಿಜಯಪುರ: ಹೆಂಡ್ತಿನ ಕೊಂದು ಆಕೆ ಮನೆಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿದ!

: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಂದು ಆಕೆಯ ಮನೆಯವರಿಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.

Published: 05th March 2019 12:00 PM  |   Last Updated: 05th March 2019 11:38 AM   |  A+A-


Man killed his wife and make a video call to her house and show the dead body to them at Vijayapur

ವಿಜಯಪುರ: ಹೆಂಡ್ತಿನ ಕೊಂದು ಆಕೆ ಮನೆಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿದ!

Posted By : RHN RHN
Source : Online Desk
ವಿಜಯಪುರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊಂದು ಆಕೆಯ ಮನೆಯವರಿಗೆ ವೀಡಿಯೋ ಕಾಲ್ ಮಾಡಿ ಶವ ತೋರಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ನಗರದ ಕಾಸಗೇರಿ ಗಲ್ಲಿಯಲ್ಲಿ ನಡೆದ ಘಟನೆಯ ಸಂಬಂಧ ಆರೋಪಿ ಪತಿ ಮಲ್ಲಿಕಾರ್ಜುನ್ ಪವಾರನನ್ನು ಪೋಲೀಸರು ಬಂಧಿಸಿದ್ದಾರೆ.  ಈತ ತನ್ನ ಪತ್ನಿ ಸೋನಾಬಾಯಿ (28) ಯನ್ನು ಹತ್ಯೆ ಮಾಡಿದ್ದ. 

ಸೋನಾಬಾಯಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ ಮಲ್ಲಿಕಾರ್ಜುನ ನಂತರ ಆಕೆಯ ಮನೆಗೆ ವೀಡಿಯೋ ಕರೆ ಮಾಡಿ ಸೋನಾಬಾಯಿಯ ಮೃತದೇಹವನ್ನು ತೋರಿಸಿದ್ದಾನೆ.

ಕೊಲೆಗೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಘಟನೆ ಮಾಹಿತಿ ಪಡೆದ ಪೋಲೀಸರು ಸ್ಥಳಕ್ಕಾಗಮಿಸಿ ಆರೊಪಿಯನ್ನು ಬಂಧಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp