ನವೀಕರಣ ಇಂಧನ ತಯಾರಿಕೆಗೆ ಉತ್ತೇಜನ ನೀಡಿದ ಹೈಕೋರ್ಟ್ ಆದೇಶ

ರಾಜ್ಯದಲ್ಲಿ ನವೀಕೃತ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸಲು ತಮ್ಮ ಘಟಕಗಳನ್ನು ರಾಜ್ಯದಲ್ಲಿ ...

Published: 21st March 2019 12:00 PM  |   Last Updated: 21st March 2019 11:00 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ಬೆಂಗಳೂರು: ರಾಜ್ಯದಲ್ಲಿ ನವೀಕೃತ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸಲು ತಮ್ಮ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸುವಂತೆ ನವೀಕೃತ ಇಂಧನ ಕಂಪೆನಿಗಳಿಗೆ ಹೈಕೋರ್ಟ್ ಆದೇಶ ನೀಡಿದೆ.

ಕರ್ನಾಟಕ ವಿದ್ಯುದ್ದೀಕರಣ ನಿಯಂತ್ರಣ ಆಯೋಗ ನೀಡಿರುವ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ. ಈ ಕಂಪನಿಗಳಿಗೆ ವೀಲಿಂಗ್ ಮತ್ತು ಬ್ಯಾಂಕಿಂಗ್ ಶುಲ್ಕದ ಮೇಲೆ ರಿಯಾಯಿತಿಗಳನ್ನು ಆಯೋಗ ಹಿಂತೆಗೆದುಕೊಂಡಿತು.

ಕರ್ನಾಟಕ ವಿದ್ಯುದ್ದೀಕರಣ ನಿಯಂತ್ರಣ ಆಯೋಗ 2018ರ ಮೇ 14ರಂದು ಹೊರಡಿಸಿದ್ದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಸ್ ಸುಜಾತಾ, ರಿನೀವ್ ಪವರ್ ಲಿಮಿಟೆಡ್ ಮತ್ತು ಇತರ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು. ಕೆಇಆರ್ ಸಿ ಸಲ್ಲಿಸಿದ ಆಕ್ಷೇಪಗಳಲ್ಲಿ ಸರಿಯಾದ ಕಾರಣಗಳಿಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಕೂಡ ಇಲ್ಲ ಎಂದರು.
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp