ಬೆಂಗಳೂರು ಪೋಲೀಸರ ಭರ್ಜರಿ ಬೇಟೆ! ರಕ್ತಚಂದನ ಕಳ್ಳಸಾಗಣೆದಾರರ ಗ್ಯಾಂಗ್ ಸೆರೆ, 3 ಕೋಟಿ ರು. ಮಾಲು ವಶ

ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.

Published: 18th May 2019 12:00 PM  |   Last Updated: 18th May 2019 06:36 AM   |  A+A-


Bengaluru Police arrested gang of red sandalwood smugglers and seized red sandalwood worth more than Rs 3 Crore

ಬೆಂಗಳೂರು ಪೋಲೀಸರ ಭರ್ಜರಿ ಬೇಟೆ! ರಕ್ತಚಂದನ ಕಳ್ಳಸಾಗಣೆದಾರರ ಗ್ಯಾಂಗ್ ಸೆರೆ, 3 ಕೋಟಿ ರು. ಮಾಲು ವಶ

Posted By : RHN RHN
Source : ANI
ಬೆಂಗಳೂರು: ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.

ರಕ್ತ ಚಂದನ ಕಳ್ಳ ಸಾಗಣೆ ಮಾಡುತ್ತಿದ್ದ ಗುಂಪನ್ನು ಬಂಧಿಸಿದ ಪೋಲೀಸರು  4 ಟನ್ ತೂಕದ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಾಲ್ಗುತ್ತಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp