ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ!

ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ...
ಹಾಲು ಕೊಡುತ್ತಿರುವ ಮೇಕೆಮರಿ
ಹಾಲು ಕೊಡುತ್ತಿರುವ ಮೇಕೆಮರಿ
ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಮೇಕೆ ಮರಿಯೊಂದು ಹಾಲು ಕೊಡುವ ಮೂಲಕ ಅಚ್ಚರಿ ಮೂಡಿಸಿದೆ.
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ.
ಮೇ 10 ರಂದು ಜನಿಸಿರುವ ಮೇಕೆ ಮರಿ ಹುಟ್ಟಿದ ಮೂರನೇ ದಿನದಲ್ಲಿ ಹಾಲು ಕೊಡುತ್ತಿದೆ. ಈ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಇಲಾಖೆ ಅಧಿಕಾರಿಗಳು ಮೇಕೆ ಮರಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಹಾಲು ಕೊಡುವುದನ್ನು ಕಂಡು ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com