ಉಪಚುನಾವಣೆ: ಐಶರಾಮಿ ಬೈಕ್‌ನಲ್ಲಿ ಆನಂದ್ ಸಿಂಗ್ ರೋಡ್ ಶೋ...

ಹೊಸಪೇಟೆ ಉಪಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದು, ಅಭ್ಯರ್ಥಿಗಳು ಹೆಚ್ಚಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ರೋಡ್ ಶೋ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. 
ಉಪಚುನಾವಣೆ: ಐಶರಾಮಿ ಬೈಕ್‌ನಲ್ಲಿ ಆನಂದ್ ಸಿಂಗ್ ರೋಡ್ ಶೋ...
ಉಪಚುನಾವಣೆ: ಐಶರಾಮಿ ಬೈಕ್‌ನಲ್ಲಿ ಆನಂದ್ ಸಿಂಗ್ ರೋಡ್ ಶೋ...

ಹೊಸಪೇಟೆ: ಹೊಸಪೇಟೆ ಉಪಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದು, ಅಭ್ಯರ್ಥಿಗಳು ಹೆಚ್ಚಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ರೋಡ್ ಶೋ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. 

ಆನಂದ್ ಸಿಂಗ್ ರೋಡ್ ಶೋ ನಲ್ಲಿ ಅಂಥದ್ದೇನಿತ್ತು ಎನ್ನುತ್ತೀರಾ? ಈ ವರದಿ ನೋಡಿ.... ನ.30 ರಂದು ಆನಂದ್ ಸಿಂಗ್ ಬರೊಬ್ಬರಿ 18 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್ಸನ್ ಬೈಕ್ ಹತ್ತಿ ಅಬ್ಬರದ ಪ್ರಚಾರ ನಡೆಸಿದರು. ಸುಮಾರು ಮೂರು‌ ನೂರಕ್ಕೂ ಹೆಚ್ಚು ಬೈಕ್ ಗಳು ರ್ಯಾಲಿಯಲ್ಲಿ ಬಾಗಿಯಾಗಿದ್ದವು.

ಹೊಸಪೇಟೆ ಹೊರ ವಲಯದ ಬಳ್ಳಾರಿ ರಸ್ತೆಯಲ್ಲಿರುವ ರೈಸ್ ಮಿಲ್ ನಿಂದ ಪ್ರಾರಂಭವಾದ ಬೈಕ್ ರ್ಯಾಲಿ ನಗರದ ಪ್ರತಿಯೊಂದು ಪ್ರಮುಖ ರಸ್ತೆಯಲ್ಲಿ ಸಂಚರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com