ರೈಲ್ವೆಯಲ್ಲಿ ಬಯೋ ವ್ಯಾಕ್ಯೂಮ್ ಶೌಚಾಲಯಗಳ ಅಳವಡಿಕೆ

ರೈಲುಗಳ ಶೌಚಾಲಯಗಳನ್ನು ಜನಸ್ನೇಹಿ ಹಾಗೂ ದುರ್ವಾಸನೆ ಮುಕ್ತವಾಗಿಸಲು ರೈಲ್ವೆ ಇಲಾಖೆ, ಪ್ರಸ್ತುತ ಇರುವ ಜೈವಿಕ ಶೌಚಾಲಯಗಳನ್ನು ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ರೈಲುಗಳ ಶೌಚಾಲಯಗಳನ್ನು ಜನಸ್ನೇಹಿ ಹಾಗೂ ದುರ್ವಾಸನೆ ಮುಕ್ತವಾಗಿಸಲು ರೈಲ್ವೆ ಇಲಾಖೆ, ಪ್ರಸ್ತುತ ಇರುವ ಜೈವಿಕ ಶೌಚಾಲಯಗಳನ್ನು ಬಯೋ ವ್ಯಾಕ್ಯೂಮ್ ಶೌಚಾಲಯಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ.

ರೈಲ್ವೆ ಇಲಾಖೆಯ ಅಧಿಕೃತ ಮೂಲಗಳ ಪ್ರಕಾರ, ಇಲಾಖೆ ಸಂಶೋಧನಾ ವಿಭಾಗವಾದ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ರೈಲಿನ ಶೌಚಾಲಯಗಳಲ್ಲಿ ಅಳವಡಿಸಿದಲ್ಲಿ ನೀರಿನ ಉಳಿತಾಯದ ಜೊತೆಗೆ, ಸ್ವಚ್ಛತೆಯನ್ನು ಕಾಪಾಡಬಹುದು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com