ಎರಡೂವರೆ ದಶಕದ ಬಳಿಕ ಮಾಜಿ ನಕ್ಸಲೀಯ ನಾಯಕ ವಿನೋದ್ ಬಂಧನ

ಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ನಕ್ಸಲೀಯ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.ವಿನೋದ ಅಲಿಯಾಸ್ ದೊಡ್ಡಪಾಳ್ಯ ನರಸಿಂಹಮೂರ್ತಿ ಬಂಧಿತ ನಕ್ಸಲೀಯನಾಗಿದ್ದಾನೆ. 1994, 2001ರಲ್ಲಿ 
ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿನೋದನಿಗಾಗಿ ಪೊಲೀಸರು ಹುಟುಕಾಟದಲ್ಲಿದ್ದರು. 

Published: 25th October 2019 04:43 PM  |   Last Updated: 25th October 2019 04:43 PM   |  A+A-


CasualPhoto1

ಸಾಂದರ್ಭಿಕ ಚಿತ್ರ

Posted By : Nagaraja AB
Source : UNI

ರಾಯಚೂರು: ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ನಕ್ಸಲೀಯ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.  

ವಿನೋದ ಅಲಿಯಾಸ್ ದೊಡ್ಡಪಾಳ್ಯ ನರಸಿಂಹಮೂರ್ತಿ ಬಂಧಿತ ನಕ್ಸಲೀಯನಾಗಿದ್ದಾನೆ. 1994, 2001ರಲ್ಲಿ 
ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿನೋದನಿಗಾಗಿ ಪೊಲೀಸರು ಹುಟುಕಾಟದಲ್ಲಿದ್ದರು. 

ಈತ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ. ಇಲ್ಲಿಯ ವಿನೋದ ಅಲಿಯಾಸ್  ದೊಡ್ಡಪಾಳ್ಯ ಸ್ವರಾಜ್ ಇಂಡಿಯಾ ಪಕ್ಷದಲ್ಲೂ ಗುರುತಿಸಿಕೊಂಡಿದ್ದ. ೨೦೦೧ ರ ನಂತರ ತಲೆಮಾರಿಸಿಕೊಂಡಿದ್ದ. ಕರ್ನಾಟಕ ವಿಮೋಚನಾ ರಂಗದಲ್ಲಿದ್ದ ವಿನೋದ ಬಳಿಕ ತನ್ನ ಹೆಸರು ಬದಲಿಸಿಕೊಂಡಿದ್ದ. 

ಸ್ಥಳೀಯ ಸಾಕ್ಷಿ ಆಧಾರದಲ್ಲಿ ಈತನನ್ನು ಗುರುತಿಸಿದ ನಂತರ ಬಂಧನವಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp