
ಡಾ. ಕೆ. ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 59,088 ಕೋವಿಡ್-19 ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ
ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈವರೆಗೂ ರಾಜ್ಯದಾದ್ಯಂತ 100 ಪ್ರಯೋಗಾಲಯಗಳಲ್ಲಿ 21 ಲಕ್ಷದ 34 ಸಾವಿರದ 134 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 15 ಲಕ್ಷದ 82 ಸಾವಿರದ 449 ಆರ್ ಟಿ- ಪಿಸಿಆರ್ ಮತ್ತಿತರ ವಿಧಾನಗಳಾಗಿವೆ. 5 ಲಕ್ಷದ 51 ಸಾವಿರದ 725 ರಾಪಿಡ್ ಆಂಟಿಜಿನ್ ಪರೀಕ್ಷೆಗಳಾಗಿವೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
Karnataka conducted 59,088 tests in a single day today. So far we conducted 21,34,174 tests across 100 labs in the state out of which 15,82,449 tests are RT-PCR and other methods and 5,51,725 are rapid antigen tests. @CMofKarnataka pic.twitter.com/pg0LkCh7PE
— Dr Sudhakar K (@mla_sudhakar) August 18, 2020