ಎಚ್ಚರ ಗ್ರಾಹಕರೇ: ಬೆಂಗಳೂರಿಗರನ್ನು ಒಎಲ್ಎಕ್ಸ್​ನಲ್ಲಿ ವಂಚಿಸುತ್ತಿದ್ದ‌ ಐವರು ಹೈಟೆಕ್ ಕಳ್ಳರ ಬಂಧನ

ಒಎಲ್ಎಕ್ಸ್​ನಲ್ಲಿ ದೇಶವ್ಯಾಪಿ ವಂಚಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, 6‌ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಒಎಲ್ಎಕ್ಸ್​ನಲ್ಲಿ ದೇಶವ್ಯಾಪಿ ವಂಚಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, 6‌ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ  ಕರಣ್ ಸಿಂಗ್(35), ಅಕ್ರಮ್ ಖಾನ್(18) ಜಮೀಲ್(42) ಹ್ಯಾರಿಸ್(21) ಮತ್ತು ಮೆಹಜರ್(20) ಬಂಧಿತರು.

ಕಳೆದ ವರ್ಷ ಒಎಲ್​ಎಕ್ಸ್ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸಿದ್ದ 316 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 200 ಹೆಚ್ಚು ಪ್ರಕರಣಗಳಲ್ಲಿ ಬಂಧಿತ ಅರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com