ಕೊಡಗಿನ ವರ್ಷದ ವ್ಯಕ್ತಿಯಾಗಿ ನ್ಯಾ ಎ ಎಸ್ ಬೋಪಣ್ಣ

ಕೊಡಗಿನಿಂದ ಸುಪ್ರೀಂ ಕೋರ್ಟ್‌ಗೆ ನೇಮಕವಾದ ಮೊದಲ ನ್ಯಾಯಾಧೀಶ ಎಂಬ ಹೆಮ್ಮೆಗೆ ಪಾತ್ರವಾಗಿರುವ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರು ವರ್ಷದ ಕೊಡಗಿನ ವ್ಯಕ್ತಿ-2019 ಆಗಿ ಆಯ್ಕೆಯಾಗಿದ್ದಾರೆ...
ಕೊಡಗಿನ ವರ್ಷದ ವ್ಯಕ್ತಿಯಾಗಿ ನ್ಯಾ ಎ ಎಸ್ ಬೋಪಣ್ಣ
ಕೊಡಗಿನ ವರ್ಷದ ವ್ಯಕ್ತಿಯಾಗಿ ನ್ಯಾ ಎ ಎಸ್ ಬೋಪಣ್ಣ

ಮಡಿಕೇರಿ: ಕೊಡಗಿನಿಂದ ಸುಪ್ರೀಂ ಕೋರ್ಟ್‌ಗೆ ನೇಮಕವಾದ ಮೊದಲ ನ್ಯಾಯಾಧೀಶ ಎಂಬ ಹೆಮ್ಮೆಗೆ ಪಾತ್ರವಾಗಿರುವ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರು ವರ್ಷದ ಕೊಡಗಿನ ವ್ಯಕ್ತಿ-2019 ಆಗಿ ಆಯ್ಕೆಯಾಗಿದ್ದಾರೆ.

ಈ ಕುರಿತು ಕೊಡಗು ಮಾಹಿತಿ ಪೋರ್ಟಲ್ ತೀರ್ಪು ನೀಡಿದ್ದು, ನ್ಯಾಯಮೂರ್ತಿ ಬೋಪಣ್ಣ ಅವರನ್ನು ವರ್ಷದ ಕೊಡಗಿನ ವ್ಯಕ್ತಿಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಅಧಿಕೃತ ವೆಬ್‌ಸೈಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬೋಪಣ್ಣ ಅತಿಹೆಚ್ಚು ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ಕೊಡಗು ಫಸ್ಟ್ ನ್ಯೂಸ್ ಪೋರ್ಟಲ್‍ ಹೇಳಿದೆ.=

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com