ಎಸ್ಎಸ್ಎಲ್'ಸಿ ಪರೀಕ್ಷೆಗಾಗಿ ಕೈಜೋಡಿಸಿದ ಕೇರಳ-ಕರ್ನಾಟಕ: ನಿರಾತಂಕದಿಂದ ಪರೀಕ್ಷೆ ಬರೆದ ಗಡಿ ಗ್ರಾಮಗಳ 367 ವಿದ್ಯಾರ್ಥಿಗಳು

ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ನಡುವಲ್ಲೇ ರಾಜ್ಯದಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಯುತ್ತಿದ್ದು. ಪರೀಕ್ಷೆಗಾಗಿ ಕೇರಳ ಹಾಗೂ ಕರ್ನಾಟಕ ರಾಜ್ಯಗಳು ಕೈಜೋಡಿಸಿ ಕೆಲಸ ಮಾಡುತ್ತಿವೆ. ಉಭಯ ರಾಜ್ಯಗಳ ಸೂಕ್ತ ವ್ಯವಸ್ಥೆಗಳು ಹಾಗೂ ಭದ್ರತಾ ವ್ಯವಸ್ಥೆಗಳಿಂದಾಗಿ ಆತಂಕ ಬಿಟ್ಟು ಗಡಿ ಗ್ರಾಮಗಳ 367 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 

Published: 26th June 2020 02:15 PM  |   Last Updated: 26th June 2020 02:33 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಕಾಸರಗೋಡು: ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ನಡುವಲ್ಲೇ ರಾಜ್ಯದಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಯುತ್ತಿದ್ದು. ಪರೀಕ್ಷೆಗಾಗಿ ಕೇರಳ ಹಾಗೂ ಕರ್ನಾಟಕ ರಾಜ್ಯಗಳು ಕೈಜೋಡಿಸಿ ಕೆಲಸ ಮಾಡುತ್ತಿವೆ. ಉಭಯ ರಾಜ್ಯಗಳ ಸೂಕ್ತ ವ್ಯವಸ್ಥೆಗಳು ಹಾಗೂ ಭದ್ರತಾ ವ್ಯವಸ್ಥೆಗಳಿಂದಾಗಿ ಆತಂಕ ಬಿಟ್ಟು ಗಡಿ ಗ್ರಾಮಗಳ 367 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 

ಈ ಕುರಿತು ಸಚಿವ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಕರ್ನಾಟಕದಲ್ಲಿ ಓದುತ್ತಿರುವ ಕೇರಳ ರಾಜ್ಯದ ಗಡಿಗ್ರಾಮಗಳಿಂದ 367 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದಾರೆ. ಎಲ್ಲಾ 367 ಮಂದಿ ಮಕ್ಕಳೂ ಪರೀಕ್ಷೆಗೆ ಹಾಜರಾಗಿದ್ದು, ತಲಪಾಡಿ ಚೆಕ್'ಪೋಸ್ಟ್ ನಿಂದ ಬಸ್ ನಲ್ಲಿ ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಹೇಳಿದ್ದಾರೆ. 

ಪಿಯು ಪರೀಕ್ಷೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಿಕೊಂಡಿದ್ದೇವೆ.ಪೋಷಕರು ಸಹಕಾರ ನೀಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತರು, ಪೊಲೀಸರು ಸಹಕಾರ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ. 

ಆಸ್ಟಿನ್ಟ್ ಟೌನ್ ಯಿಂದ ಸಮಸ್ಯೆ ಎದುರಾಗಿತ್ತು. ಈ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲಾಗಿದೆ. ವಿಜಯಪುರ ವಾಹನ ಸಮಸ್ಯೆ ಬಂತು ಅದನ್ನೂ ಕೂಡ ಡಿಸಿಗೆ ಮಾಹಿತಿ ನೀಡಿ ಪರಿಹಾರ ಮಾಡಿದ್ದೇನೆ. ಪರೀಕ್ಷಾ ಕೇಂದ್ರದ ಹೊರಗಡೆ ಪೋಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದಿದ್ದಾರೆ. 

ವಾಹನ ಸೇವೆಗಳಿಗಾಗಿ ವಿದ್ಯಾರ್ಥಿಗಳು ಈ ಕೆಳಕಂಡ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ...

 • ಪುತೂರು: 8971488100
 • ಮುಗುಲಿ: 9895975237
 • ಅನಕ್ಕಲ್: 9686926820
 • ಸರಡ್ಕಾ: 9449448977, 8431461397
 • ಬೆರಿಪಾಡವ್: 9483904804
 • ನಂಥರಪದವ್: 9567341230
 • ಕೇಧಂಪಡಿ: 9481264175
 • ಬೇಯರ್: 9481020514
 • ಕಾಯರ್‌ಮಾರ್: 7760187446
 • ತಲಕ್ಕಿ: 9108589033
 • ಸಲಾಥೂರ್: 974069142
 • ಮಂಗಳೂರು ಉತ್ತರ ತಲಪ್ಪಡಿ: 9449895090
 • ಮಂಚನಾಡಿ: 9945123136
 • ಮಂಗಳೂರು ದಕ್ಷಿಣ ತಲಪಾಡಿ: 9844994033
 • ಅರ್ಧಮೂಲ್: 9480980272
 • ಗಲಿಮುಖ: 9480533655
 • ಕಾಯರ್‌ಪದವ್: 9741813849
 • ಮಯಾಲ: 9591306618
 • ಪನಜಾ: 9480761153
 • ಪಚೋಡಿ: 9448012491
 • ಪಾಂಡಿ: 7760522464
 • ಪುಲಿಕ್ಕುಡೆ: 8611202556
 • ಸ್ವರ್ಗ: 8762416242
 • ಪುತೂರ್ ತಲಪ್ಪಡಿ: 9164887698
 • ಜಲ್ಸೂರ್ ಮುರೂರ್: 9880935698
Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp