ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಗುರುತು ಹಾಕಲು ಮೈಸೂರಿನ ಶಾಹಿ ಪೂರೈಕೆ

ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಮಾರ್ಕ್ ಮಾಡಲು ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಕಂಪನಿ ಇಂಕ್ ಪೂರೈಸಲಾಗುತ್ತಿದೆ. ಇದೇ ಶಾಹಿಯನ್ನು ಚುನಾವಣೆ ಮತ್ತು ಪಲ್ಸ್ ಪೊಲಿಯೋ ಲಸಿಕೆ ಸಮಯದಲ್ಲೂ ಹಾಕಲಾಗುತ್ತದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಹೋಮ್ ಕ್ವಾರಂಟೈನ್ ನಲ್ಲಿರುವವರಿಗೆ ಮಾರ್ಕ್ ಮಾಡಲು ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಕಂಪನಿ ಇಂಕ್ ಪೂರೈಸಲಾಗುತ್ತಿದೆ. ಇದೇ ಶಾಹಿಯನ್ನು ಚುನಾವಣೆ ಮತ್ತು ಪಲ್ಸ್ ಪೊಲಿಯೋ ಲಸಿಕೆ ಸಮಯದಲ್ಲೂ ಹಾಕಲಾಗುತ್ತದೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು 68 ಸಾವಿರ ಬಾಟಲ್ ಗಳನ್ನು ಪೂರೈಸಲಾಗಿದೆ.  ಕರ್ನಾಟಕಕ್ಕೆ 10 ಸಾವಿರ ಬಾಟಲ್, ಒಡಿಸ್ಸಾಗೆ 50 ಸಾವಿರ, ಮಹಾರಾಷ್ಟ್ರಗೆ 7,500 ಮತ್ತು ಗೋವಾಗೆ 500 ಬಾಟಲ್ ಗಳನ್ನು ಪೂರೈಸಲಾಗಿದೆ.  ಕಂಪನಿಗೆ ಸುಮಾರು 90  ಲಕ್ಷ ರು ಆದಾಯ ಬಂದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com