ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆಗೆ 50 ಲ್ಯಾಬ್ ಗಳು ಸಜ್ಜು

ರಾಜ್ಯದಲ್ಲಿ ಕೊರೋನಾ ಪರೀಕ್ಷೆಗಾಗಿ 50 ಪ್ರಯೋಗಾಲಯಗಳಿಗೆ ಎಸಿಎಂಆರ್ ಅನುಮತಿ ನೀಡಿದೆ. ರಾಜ್ಯದಲ್ಲಿ ಒಟ್ಟಾರೆ 50 ಲ್ಯಾಬ್ ಗಳಿದ್ದು, ಅದರಲ್ಲಿ 29 ಸರ್ಕಾರಿ ಮತ್ತು 21 ಖಾಸಗಿ ಪ್ರಯೋಗಾಲಯಗಳಿವೆ. ಕೆಲವು ಲ್ಯಾಬ್ ಗಳಲ್ಲಿ  ಆರ್ ಟಿ -ಪಿಸಿಆರ್ ವಿಧಾನ ಬಳಸಲಾಗುತ್ತಿದೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪರೀಕ್ಷೆಗಾಗಿ 50 ಪ್ರಯೋಗಾಲಯಗಳಿಗೆ ಎಸಿಎಂಆರ್ ಅನುಮತಿ ನೀಡಿದೆ. ರಾಜ್ಯದಲ್ಲಿ ಒಟ್ಟಾರೆ 50 ಲ್ಯಾಬ್ ಗಳಿದ್ದು, ಅದರಲ್ಲಿ 29 ಸರ್ಕಾರಿ ಮತ್ತು 21 ಖಾಸಗಿ ಪ್ರಯೋಗಾಲಯಗಳಿವೆ. ಕೆಲವು ಲ್ಯಾಬ್ ಗಳಲ್ಲಿ  ಆರ್ ಟಿ -ಪಿಸಿಆರ್ ವಿಧಾನ ಬಳಸಲಾಗುತ್ತಿದೆ.

ಮಣಿಪಾಲ್ ಆಸ್ಪತ್ರೆ-ಬೆಂಗಳೂರು, ಸೇಂಟ್ ಜಾನ್ ಮತ್ತು ಹಾಸ್ಮಾಟ್-  ಬೆಂಗಳೂರು, ಜೆಜೆಎಂ ಆಸ್ಪತ್ರೆ-ದಾವಣಗೆರೆ, ಫಾದರ್ ಮ್ಯಾಕ್ಸ್ ಮುಲ್ಲರ್ ಮೆಡಿಕಲ್ ಕಾಲೇಜು-ಮಂಗಳೂರು, ಕಸ್ತೂರ್ ಬಾ ಮೆಡಿಕಲ್ ಕಾಲೇಜು-ಮಣಿಪಾಲ್, ಕ್ಸಿಟೋನ್ ಡಯಾಗ್ನೋಸ್ಟಿಕ್ -ಬೆಂಗಳೂರು,ಎಸ್ ಎಸ್ ಐಎಂಎಸ್ಆರ್ ಸಿ- ದಾವಣಗೆರೆಯಲ್ಲಿ ಹೊಸ ಪ್ರಯೋಗಾಲಯಗಳನ್ನು ಆರಂಭಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com