ಅಕ್ಟೋಬರ್ 12 ರಿಂದ ನಾಲ್ಕನೇ ಸುತ್ತಿನ ಬಿಡಿಎ ನಿವೇಶನಗಳ ಇ-ಹರಾಜು

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವೂ ನಿವೇಶನಗಳ ನಾಲ್ಕನೇ ಸುತ್ತಿನ ಇ ಹರಾಜು ಪ್ರಕ್ರಿಯೆಯನ್ನು ಅಕ್ಟೋಬರ್ 12 ರಿಂದ ಆರಂಭಿಸಲಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವೂ ನಿವೇಶನಗಳ ನಾಲ್ಕನೇ ಸುತ್ತಿನ ಇ ಹರಾಜು ಪ್ರಕ್ರಿಯೆಯನ್ನು ಅಕ್ಟೋಬರ್ 12 ರಿಂದ ಆರಂಭಿಸಲಿದೆ.

ಅಕ್ಟೋಬರ್ 12 ರಿಂದ ಆರಂಭವಾಗುವ ಇ ಹರಾಜು ಪ್ರಕ್ರಿಯೆ ನವೆಂಬರ್ 7ರ ವರೆಗೂ ನಡೆಯಲಿದೆ. ಬನಶಂಕರಿ, ಎಸ್ ಎಂವಿ ಲೇಔಟ್, ಜೆಪಿ ನಗರ, ಅರ್ಕಾವತಿ ಲೇಔಟ್ ಮತ್ತು ಬಿಟಿಎಂ ಲೇಔಟ್ ನ 448 ನಿವೇಶನಗಳ ಹರಾಜು ಪ್ರಕ್ರಿಯೆ ನಡೆಯಲಿದೆ. 

ಅಕ್ಟೋಬರ್ 12 ರಿಂದ  ಲೈವ್ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು,  ಆರು ಹಂತಗಳಲ್ಲಿ ನಡೆಯಲಿದೆ, ಬಿಡ್ಡರ್ ಗಳು ಪ್ರಪಂಚದ ಯಾವುದೇ ಭಾಗದಲ್ಲಾದರೂ ಕುಳಿತು ನಿವೇಶನಗಳನ್ನು ನೋಡಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com