ಮನಕಲಕುವ ದೃಶ್ಯ: ಗುಮ್ಮಟನಗರಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮರಿಗಳನ್ನು ರಕ್ಷಿಸಿದ ಶ್ವಾನ

ಭೀಕರ ಪ್ರವಾಹದಿಂದ ಕೇವಲ ಗುಮ್ಮಟನಗರಿ ಮಂದಿ ಅಷ್ಟೇ ಅಲ್ಲ, ಮೂಕ ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ.

Published: 17th October 2020 08:08 PM  |   Last Updated: 17th October 2020 08:08 PM   |  A+A-


Incident Photo

ಪ್ರತ್ಯಕ್ಷ ದೃಶ್ಯ

Posted By : Vishwanath S
Source : UNI

ವಿಜಯಪುರ: ಭೀಕರ ಪ್ರವಾಹದಿಂದ ಕೇವಲ ಗುಮ್ಮಟನಗರಿ ಮಂದಿ ಅಷ್ಟೇ ಅಲ್ಲ, ಮೂಕ ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ.

ಜಿಲ್ಲೆಯ‌ ನಡುಗಡೆಯಾಗಿರುವ ತಾರಾಪುರದಲ್ಲಿ ಮೂಕ‌ ಶ್ವಾನವೊಂದು ತನ್ನ ಮಕ್ಕಳನ್ನು ರಕ್ಷಿಸಿರುವ ಮನಕಲುಕುವ ದೃಶ್ಯವೊಂದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಶುಕ್ರವಾರ ಪ್ರವಾಹದಲ್ಲಿ ಮರಿಗಳು ಸಿಲುಕಿದ್ದವು. ಇಂದು ನೀರಿನಲ್ಲಿದ್ದ ತನ್ನ ಮರಿಗಳನ್ನು ಶ್ವಾನ ಬಾಯಿಯಲ್ಲಿ ಗಟ್ಟಿಯಾಗಿ ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.

Stay up to date on all the latest ರಾಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp