ಬೆಂಗಳೂರು: ವಿದ್ಯುತ್ ಸ್ಪರ್ಶಿಸಿ ನಾಲ್ವರು ಕಾರ್ಮಿಕರ ಸಾವು

ಕಾರ್ಯಕ್ರಮವೊಂದಕ್ಕೆ ಲೈಟಿಂಗ್ಸ್‌ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ನಾಲ್ವರು ಕಾರ್ಮಿಕರು
ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಇಂಡ್ಲಬೆಲೆ ಎಂಬಲ್ಲಿ ಬುಧವಾರ
ಸಂಭವಿಸಿದೆ. 

Published: 07th April 2021 05:37 PM  |   Last Updated: 07th April 2021 05:37 PM   |  A+A-


dead1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬೆಂಗಳೂರು ಗ್ರಾಮಾಂತರ: ಕಾರ್ಯಕ್ರಮವೊಂದಕ್ಕೆ ಲೈಟಿಂಗ್ಸ್‌ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ನಾಲ್ವರು ಕಾರ್ಮಿಕರು
ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಇಂಡ್ಲಬೆಲೆ ಎಂಬಲ್ಲಿ ಬುಧವಾರ
ಸಂಭವಿಸಿದೆ. 

ಅತ್ತಿಬೆಲೆ ಉಷಾಕಿರಣ್ ಟೆಂಟ್ ಹೌಸ್ ಕಾರ್ಮಿಕರಾದ ಆಕಾಶ್ (30), ಹನೂರು ಮೂಲದ ಮಹದೇಶ್ (35), ಟಿ.ನರಸಿಪುರದ
ವಿಷಕಂಠ (35) ಮತ್ತು ಜಾರ್ಖಂಡ್ ಮೂಲದ ವಿಜಯಸಿಂಗ್ (30) ಮೃತ ದುರ್ದೈವಿಗಳು.

ಅತ್ತಿಬೆಲೆ-ಸರ್ಜಾಪುರ  ರಸ್ತೆಯ ಇಂಡ್ಲಬೆಲೆ ಬಳಿಯ ನೂತನ ಜಿಆರ್ ಸಂಸ್ಕೃತಿ ಕನ್​​ಸ್ಟ್ರಕ್ಷನ್ ಬಡಾವಣೆಯ ಉದ್ಘಾಟನಾ
ಸಮಾಂರಂಭದ ಪೂರ್ವ ತಯಾರಿ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp