
ಇಪಿಎಫ್ಒ
ಬೆಂಗಳೂರು: ಭವಿಷ್ಯ ನಿಧಿ ಸಂಘಟನೆಯು ಈ ಮುಂದೆ ತಿಳಿಸಿರುವ ವಿಳಾಸದಲ್ಲಿ ತನ್ನ ಸದಸ್ಯರಿಗಾಗಿ UIDAI ಸಹಯೋಗದೊಂದಿಗೆ ಆಧಾರ್ ಸೇವಾ ಕೇಂದ್ರವನ್ನು ಪ್ರಾರಂಭಿಸಿದೆ.
ಭವಿಷ್ಯನಿಧಿ ಸದಸ್ಯರು ತಮ್ಮ ಆಧಾರ್ ನಲ್ಲಿರುವ ಹೆಸರು, ಜನ್ಮ ದಿನಾಂಕ, ತಂದೆ / ಸಂಗಾತಿಯ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳು ಭವಿಷ್ಯನಿಧಿ ಕಛೇರಿಯ ದಾಖಲೆಗಳಿಗೆ ಸರಿಹೊಂದುತ್ತಿಲ್ಲವಾದರೆ, ಅದನ್ನು ನವೀಕರಿಸಿಕೊಳ್ಳಲು ಸೂಕ್ತ ಪುರಾವೆಗಳೊಂದಿಗೆ ಈ ಮುಂದಿನ ವಿಳಾಸಕ್ಕೆ ಭೇಟಿ ಮಾಡತಕ್ಕದ್ದು.
ವಿಳಾಸ:
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ
ಭವಿಷ್ಯ ನಿಧಿ ಭವನ, ಸಂಖ್ಯೆ 13, ರಾಜಾರಾಮ ಮೋಹನ್ ರಾಯ್ ರಸ್ತೆ,
ಬೆಂಗಳೂರು-560025