ಹೊಂಡದಲ್ಲಿ ಮುಳುಗಿ ತಾಯಿ-ಮಗು ಸಾವು

ನೀರಿನ ಹೊಂಡದಲ್ಲಿ ಮುಳುಗಿ ತಾಯಿ‌-ಮಗು ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೊರವಂಗಲ ಗ್ರಾಮದಲ್ಲಿ‌ ನಡೆದಿದೆ.

Published: 27th February 2021 08:52 PM  |   Last Updated: 27th February 2021 08:52 PM   |  A+A-


death

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : UNI

ಹಾಸನ: ನೀರಿನ ಹೊಂಡದಲ್ಲಿ ಮುಳುಗಿ ತಾಯಿ‌-ಮಗು ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೊರವಂಗಲ ಗ್ರಾಮದಲ್ಲಿ‌ ನಡೆದಿದೆ.

ತಾಲ್ಲೂಕಿನ ಕೊರವಂಗಲ ಗ್ರಾಮದಲ್ಲಿ ಶನಿವಾರ ನೀರಿನ ಹೊಂಡದಲ್ಲಿ ಮುಳುಗಿ ತಾಯಿ, ಮಗು ಮೃತಪಟ್ಟಿದ್ದಾರೆ. ಜಾನುವಾರುಗಳಿಗೆ ನೀರು ಕುಡಿಸಲೆಂದು ಶೃತಿ (33 ವರ್ಷ) ತನ್ನ ನಾಲ್ಕು ವರ್ಷದ ಮಗು ನಿಷಾಂತ್‌ ನನ್ನು ಎತ್ತಿಕೊಂಡು ಹೋಗಿದ್ದರು. 

ಈ ವೇಳೆ ಹೊಂಡಕ್ಕೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಾನುವಾರುಗಳ ನೀರಿನ ದಾಹ ತಣಿಸಲು ಹೋಗಿ ಮೃತಪಟ್ಟ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp