ಕೋವಿಡ್: ರಾಜ್ಯದಲ್ಲಿಂದು 746 ಹೊಸ ಪ್ರಕರಣ, 765 ಮಂದಿ ಡಿಸ್ಚಾರ್ಜ್

ರಾಜ್ಯದಲ್ಲಿಂದು 746 ಹಿಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 765 ಮಂದಿ ಗುಣಮುಖವಾಗಿದ್ದಾರೆ.

Published: 13th January 2021 09:38 PM  |   Last Updated: 13th January 2021 09:38 PM   |  A+A-


Posted By : Raghavendra Adiga
Source : Online Desk

ಬೆಂಗಳೂರು: ರಾಜ್ಯದಲ್ಲಿಂದು 746 ಹಿಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 765 ಮಂದಿ ಗುಣಮುಖವಾಗಿದ್ದಾರೆ.

ಇದುವರೆಗೆ ಕೋವಿಡ್ ಸೋಂಕು ಖಚಿತವಾದವರ ಸಂಖ್ಯೆ 9,29,552ಗೆ ತಲುಪಿದ್ದು ಒಟ್ಟಾರೆ 9,08,494 ಮಂದಿ ಗುಣ ಹೊಂದಿದ್ದಾರೆ. 

ಕೋವಿಡ್ ನಿಂದ ಇಂದು ರಾಜ್ಯದಲ್ಲಿ ಮೂವರು ಮೃತಪಟ್ಟಿದ್ದು ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 12,152ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇದೀಗ 8,887 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು ಇವುಗಳ ಪೈಕಿ 193 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ಬೆಂಗಳೂರು ನಗರದಲ್ಲಿ ಇಂದು 426 ಹೊಸ ಕೋವಿಡ್ ಪ್ರಕರಣಗಳು ದಾಕಾಲಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Stay up to date on all the latest ರಾಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp