ಮೈ ನಡುಗಿಸುವ ಅಪಘಾತದ ಭೀಕರ ದೃಶ್ಯ ಸೆರೆ

ವೇಗವಾಗಿ ಬಂದ ಕಾರು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಪಾದಚಾರಿಗಳು ಮತ್ತು ಆಟೋರಿಕ್ಷಾ ಮಗುಚಿ ಬಿದ್ದು ವಾಹನ ಸಂಪೂರ್ಣವಾಗಿ ಜಖಂ ಆಗಿದೆ.
ಅಪಘಾತದ ದೃಶ್ಯ ಸೆರೆ
ಅಪಘಾತದ ದೃಶ್ಯ ಸೆರೆ

ಮೈಸೂರು: ವೇಗವಾಗಿ ಬಂದ ಕಾರು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಪಾದಚಾರಿಗಳು ಮತ್ತು ಆಟೋರಿಕ್ಷಾ ಮಗುಚಿ ಬಿದ್ದು ವಾಹನ ಸಂಪೂರ್ಣವಾಗಿ ಜಖಂ ಆಗಿದೆ.

ಆಟೋ ಚಾಲಕ ಮತ್ತು ಪಾದಚಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯವನ್ನು ಕಂಡರೆ ಮೈ ಝುಮ್ಮೆನ್ನುವಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com