ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿ: ಕೇಂದ್ರಕ್ಕೆ ಉಮೇಶ್ ಕತ್ತಿ ಒತ್ತಾಯ

ಜೋಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಏರಿಕೆ  ಮಾಡಬೇಕು ಎಂದು ಆಹಾನ ಮತ್ತು ನಾಗರಿಕ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

Published: 12th March 2021 11:26 AM  |   Last Updated: 12th March 2021 11:26 AM   |  A+A-


Umesh katti

ಉಮೇಶ್ ಕತ್ತಿ

Posted By : Shilpa D
Source : The New Indian Express

ಬೆಂಗಳೂರು:  ಜೋಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಏರಿಕೆ  ಮಾಡಬೇಕು ಎಂದು ಆಹಾನ ಮತ್ತು ನಾಗರಿಕ ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಅಧ್ಯಕ್ಷರೊಂದಿಗೆ ಚರ್ಚಿಸಿದ ಕತ್ತಿ ಜೋಳ  (ಹೈಬ್ರಿಡ್) ಮತ್ತು ಮಾಲ್ದಂಡಿ ಜೋಳಗಳ ಎಂಎಸ್‌ಪಿ ಹೆಚ್ಚಿಸುವ ಅಗತ್ಯವನ್ನು ಕಟ್ಟಿ ಗುರುವಾರ ಚರ್ಚಿಸಿದರು.  ಹೈಬ್ರಿಡ್ ಜೋಳಕ್ಕೆ 4,154 ರೂ ಮತ್ತು  ಮಾಲ್ಡಾಂಡಿ ಜೋಳಕ್ಕೆ 4,785 ರೂ. ನಿಗದಿ ಪಡಿಸಲಾಗಿದೆ.

2020-21ರ ಖಾರಿಫ್ ಸೀಸನ್ ನಲ್ಲಿ  ಹೈಬ್ರೀಡ್ ಜೋಳಕ್ಕೆ  2,620 ರೂ. ಮತ್ತು ಮಾಲ್ದಂಡಿ ಜೋಳಕ್ಕೆ ಕ್ರಮವಾಗಿ 2,640 ರೂ. ನಿಗದಿ ಪಡಿಸಲಾಗಿದೆ.

ಕೃಷಿ ಬೆಲೆ ಆಯೋಗದ ವರದಿಯ ಪ್ರಕಾರ, ಜೋಳ (ಹೈಬ್ರಿಡ್) ಉತ್ಪಾದನಾ ವೆಚ್ಚ ಕ್ವಿಂಟಲ್‌ಗೆ 4,154 ರೂ. ಮತ್ತು ಜೋಳ (ಮಾಲ್ದಂಡಿ) ಕ್ವಿಂಟಲ್‌ಗೆ 4,785 ರೂ.  ಇರುತ್ತದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp