ಸಿಡಿ ಯುವತಿ ತಂದೆತಾಯಿ ಇದ್ದೆಡೆಯೇ ರಕ್ಷಣೆಗೆ ಸೂಚನೆ: ಗೃಹ ಸಚಿವ ಬೊಮ್ಮಾಯಿ

ಸ್ವತಃ ಯುವತಿಯೇ ಬರಲಿ ಅಥವಾ ವಕೀಲರು, ಬೇರೆ ಯಾರು ಬಂದು ದೂರು ನೀಡಿದರೂ ಎಸ್ಐಟಿಯವರು ಕ್ರಮ ವಹಿಸಲಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Published: 26th March 2021 01:32 PM  |   Last Updated: 26th March 2021 01:32 PM   |  A+A-


Basavaraj bommai

ಬಸವರಾಜ ಬೊಮ್ಮಾಯಿ

Posted By : Shilpa D
Source : UNI

ಬೆಂಗಳೂರು:  ಸ್ವತಃ ಯುವತಿಯೇ ಬರಲಿ ಅಥವಾ ವಕೀಲರು, ಬೇರೆ ಯಾರು ಬಂದು ದೂರು ನೀಡಿದರೂ ಎಸ್ಐಟಿಯವರು ಕ್ರಮ ವಹಿಸಲಿದ್ದಾರೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಸಿಡಿ ಯುವತಿಯ ತಂದೆತಾಯಿ ಎಲ್ಲಿದ್ದಾರೆಯೋ ಅಲ್ಲಿಯೇ ರಕ್ಷಣೆ ಸುರಕ್ಷತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಎಲ್ಲಿದ್ದಾರೋ ಹುಡುಕಿ, ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯುವತಿ ಹಾಗೂ ಅವರ ಪೋಷಕರಿಗೆ ಆತಂಕ ಬೇಡ ಎಂದು ಹೇಳಿದರು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp