
ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಲಾರಿ
ಹಿರಿಯೂರು (ಚಿತ್ರದುರ್ಗ): ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸಾವಿಗೀಡಾಗಿದ್ದಾರೆ.
ಮೃತರನ್ನು ಕವಿ ಅರಸನ್ ಎಂದು ಗುರುತಿಸಲಾಗಿದ್ದು ತಮಿಳು ನಾಡು ಮೂಲದವರಾಗಿದ್ದಾರೆ. ಕವಿ ಅರಸನ್ ಚಲಾಯಿಸುತ್ತಿದ್ದ ಟ್ರಕ್ ಹಿಂಬದಿಯಲ್ಲಿದ್ದ ಸ್ಟೇಷನರಿ ಲಾರಿಗೆ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.
One person was killed in the road accident at Aymangala village of #Hiriyur in #Chitradurga district on Thursday. Dead identified as Kavi Arasan from #Tamilnadu. The truck drove by Kavi Arasan hit a stationery truck at rear.@XpressBengaluru @NewIndianXpress @KannadaPrabha pic.twitter.com/YfYJpaHCMm
— Subash_TNIE (@S27chandr1_TNIE) March 31, 2022