
ಚಿರತೆ ಕಚ್ಚಿ ತಿಂದ ಕಾಡು ಹಂದಿಗಳು
ಕೊಳ್ಳೆಗಾಲ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವಿನ ಅಂಚಿನಲ್ಲಿದ್ದ ಚಿರತೆಯೊಂದನ್ನು ಕಾಡು ಹಂದಿಗಳು ಕಚ್ಚಿ ತಿಂದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂದು ಬೆಳಗ್ಗೆ ಹಾಸನೂರು - ಕೊಳ್ಳೆಗಾಲ ರಸ್ತೆಯಲ್ಲಿ ಗಾಯಗೊಂಡು ಸಾವಿನ ಅಂಚಿನಲ್ಲಿದ್ದ ಚಿರತೆಯನ್ನು ಮೂರು ಕಾಡು ಹಂದಿಗಳು ಕಚ್ಚಿ ತಿದ್ದಿವೆ. ಸಿಸಿಟಿವಿ ದೃಶ್ಯಾವಳಿ ಬಳಸಿಕೊಂಡು ಹುಲಿಯನ್ನು ಸಾಯಿಸಿರುವ ವಾಹನವನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.
A rare sight for on road commuters in Hasanur to kollegal road@NewIndianXpress @XpressBengaluru @KannadaPrabha @Cloudnirad @Amitsen_TNIE @KumarPushkarifs @mahesh_ifs @ParveenKaswan @ifs_yedukondalu @aranya_kfd @moefcc @byadavbjp @wildmysuru @NammaKarnataka_ @tdkarnataka pic.twitter.com/oWzNSv8N4T
— Bosky Khanna (@BoskyKhanna) May 5, 2022