Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP national president Amit Shah and others in Rally

ಸಮ್ಮಿಶ್ರ ಸರ್ಕಾರದಲ್ಲಿ ಎರಡೂವರೆ ಸಿಎಂಗಳು; ಅಮಿತ್ ಶಾ ಟೀಕೆ

Nitin Gadkari

ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗ! ನೆರೆರಾಷ್ಟ್ರಕ್ಕೆ ಹರಿವ ನೀರನ್ನು ಯಮುನೆಯತ್ತ ತಿರುಗಿಸುತ್ತೇವೆ ಎಂದ ಗಡ್ಕರಿ

CM Kumaraswamy says, With a good story, even a small budget film can succeed

ಉತ್ತಮ ಕಥೆ ಇದ್ದರೆ ಕಡಿಮೆ ಬಜೆಟ್ ಚಿತ್ರವೂ ಯಶಸ್ವಿಯಾಗುತ್ತದೆ: ಸಿಎಂ ಕುಮಾರಸ್ವಾಮಿ

Pakistan bans Hafiz Saeed

ಹಫೀಜ್ ಸಯೀದ್ ಜಮಾತ್-ಉದ್-ದವಾ, ಅದರ ಚಾರಿಟಿಗೆ ಪಾಕ್ ನಿಷೇಧ

Mulayam Singh Yadav, Akhilesh, Mayavati (File pic)

ಬಿಎಸ್ ಪಿ-ಎಸ್ ಪಿ ಮೈತ್ರಿಗೆ ಮುಲಾಯಂ ಕಿಡಿ: ರಹಸ್ಯ ಪತ್ರ ಕಳಿಸಲು ಟಿಕೆಟ್ ಆಕಾಂಕ್ಷಿಗಳಿಗೆ ಕರೆ

Pak gifts gold-plated assault rifle to Saudi Crown Prince

ಸೌದಿ ಯುವರಾಜನಿಗೆ ಚಿನ್ನ ಲೇಪಿತ ಗನ್ ಉಡುಗೊರೆ ನೀಡಿದ ಪಾಕ್

Audio tape case: K

ಆಪರೇಷನ್ ಕಮಲ ಆಡಿಯೋ ಪ್ರಕರಣ: ಬಿಎಸ್ ವೈ ಅರ್ಜಿ ಕುರಿತು ಇಂದು 'ಹೈ' ತೀರ್ಪು

Chris Gayle breaks record for maximum sixes in international cricket

ವೆಸ್ಟ್​ ಇಂಡೀಸ್​ ತಂಡದ ದೈತ್ಯ ದಾಂಡಿಗ ಕ್ರಿಸ್​ ಗೇಲ್​ ನಿಂದ ಒಂದೇ ಪಂದ್ಯದಲ್ಲಿ ಹಲವು ದಾಖಲೆ!

Kashmir issue unresolved because of Jawaharlal Nehru: Amit Shah

ಕಾಶ್ಮೀರ ಸಮಸ್ಯೆಗೆ ಜವಾಹರ್‌ ಲಾಲ್‌ ನೆಹರೂ ಕಾರಣ: ಅಮಿತ್‌ ಶಾ

India vs Australia: Hardik Pandya ruled out due to

ಭಾರತ-ಆಸ್ಟ್ರೇಲಿಯಾ ಸರಣಿ: ಹಾರ್ದಿಕ್ ಪಾಂಡ್ಯ ಅಲಭ್ಯ, ರವೀಂದ್ರ ಜಡೇಜಾ ಇನ್!

Navjot Singh Sidhu

ಪಾಕ್ ಪರ ಹೇಳಿಕೆ: ನವಜೋತ್ ಸಿಂಗ್ ಸಿಧುಗೆ ಮತ್ತೊಂದು ಹೊಡೆತ!

Samsung launches folding smartphone, first 5G handset

ಸ್ಯಾಮ್ ಸಂಗ್ ನಿಂದ ಫೋಲ್ಡೆಬಲ್​ ಸ್ಮಾರ್ಟ್​ ಫೋನ್ ಬಿಡುಗಡೆ, ಇದು ಮೊದಲ 5ಜಿ ಮೊಬೈಲ್

No issues related to seat sharing with congress, says CM HD Kumarswamy

ಎಸ್ಐಟಿ ತನಿಖೆಗೆ ಆತುರಬೇಡ , ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಸಿಎಂ ಕುಮಾರಸ್ವಾಮಿ

ಮುಖಪುಟ >> ರಾಜ್ಯ

ಗಂಗಾಧರ್ ಚಡಚಣ ಹತ್ಯೆ ಪ್ರಕರಣ: ಸಿಐಡಿಯಿಂದ ಮತ್ತೊಬ್ಬ ಆರೋಪಿ ಬಂಧನ

CID ADGP Charan Reddy seen collecting information from the police here on Monday.

ಸಿಐಡಿ ಎಡಿಜಿಪಿ ಚರಣ್ ರೆಡ್ಡಿ ಪೊಲೀಸರಿಂದ ಮಾಹಿತಿ ಸಂಗ್ರಹ

ವಿಜಯಪುರ: ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ್ ಸಾಹುಕರ್ ಬ್ಯಾರಗೊಂಡ ಬಂಧನದ ನಂತರ ಇತ್ತೀಚಿಗೆ ಪೊಲೀಸರು ಶೂಟೌಟ್ ಮಾಡಿದ  ರೌಡಿ ಶೀಟರ್ ಧರ್ಮರಾಜ್  ಚಡಚಣ ಆಪ್ತ ಶಿವಾನಂದ ಬಿರಾದರ್ ಅವರನ್ನು  ಸಿಐಡಿ  ಪೊಲೀಸರು  ಬಂಧಿಸಿದ್ದಾರೆ.

ಜೂನ್  ಮೂರನೇ ವಾರದಿಂದ ಸಿಐಡಿ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸಿದಂತಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದ ಧರ್ಮರಾಜ್ ಶೂಟೌಟ್  ಬಗ್ಗೆಯೂ ಸಿಐಡಿ ಮರು ವಿಚಾರಣೆ ನಡೆಸುತ್ತಿದೆ.

 ಒಂದೇ ದಿನ ಗಂಗಾಧರ್  ಮತ್ತೊಬ್ಬ ರೌಡಿ ಶೀಟರ್  ಮತ್ತು ಧರ್ಮರಾಜ್ ಸಹೋದರನನ್ನು  ಬ್ಯಾರಾಗೊಂಡ ಹತ್ಯೆ ಮಾಡಿದ್ದ. ಗಂಗಾಧರ್  ತಾಯಿ ವಿಮಲಾ ಬಾಯಿ ಚಡಟಣ ದಾಖಲಿಸಿದ್ದ ದೂರಿನಲ್ಲಿ ಪಿಎಸ್ ಐ ಗೋಪಾಲ್  ಹಳ್ಳೂರು  ಹೆಸರು ದಾಖಲಿಸಲಾಗಿತ್ತು. ಜಿಲ್ಲಾ ಪೊಲೀಸರು  ಅವರನ್ನು ಬಂಧಿಸಿ, ಆತನ ವಿರುದ್ಧದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು.

ಚಡಚಣ ಪೊಲೀಸ್ ಠಾಣೆಯ ಮೂವರು ಪೊಲೀಸ್ ಕಾನ್ಸ್ ಟೇಬಲ್ ರನ್ನು  ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧದ ಕೇಸ್ ನಲ್ಲಿ ಮೂವರು ಬ್ಯಾರಾಗೊಂಡ ಅವರಿಗೆ ಆಪ್ತರಾಗಿದ್ದಾರೆ.

ಜೂನ್ 16 ರಂದು ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ನಂತರ ಎಲ್ಲಾ ಆರೋಪಿಗಳನ್ನು ಸಿಐಡಿ ತನಿಖೆಗೊಳಪಡಿಸಿದೆ. ಪ್ರಮುಖ ಆರೋಪಿ ಬ್ಯಾರಾಗೊಂಡನನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದೆ.

ಆತನನ್ನು ವಶಕ್ಕೆ ಪಡೆದುಕೊಂಡ ಬಳಿಕ ಸಿಐಡಿ ಬ್ಯಾರಾಗೊಂಡನನ್ನು ಗಂಗಾಧರನನ್ನು ಹತ್ಯೆ ಮಾಡಲಾಗಿದ್ದ ಕೆರೂರ್, ಇಂಡಿಯ ಹಿಂಗಾನಿ ಬ್ಯಾರೆಜ್ ಗೆ ಕರೆದುಕೊಂಡು ಹೋಗಿದ್ದು, ಸ್ಥಳ ಪರಿಶೀಲನೆ ನಡೆಸಿದ್ದು, ಮಣ್ಣಿನ ಮಾದರಿ  ಸಂಗ್ರಹಿಸಲಾಗಿದೆ.

ಮೂಲಗಳ ಪ್ರಕಾರ ಇಬ್ಬರು ಹತ್ಯೆ ಹಾಗೂ ಶೂಟೌಟ್ ಪ್ರಕರಣದಲ್ಲಿ  ಶಿವಾನಂದ ಬಿರಾದಾರ್   ಪ್ರಮುಖ ಆರೋಪಿಯಾಗಿದ್ದಾನೆ. ಇದಕ್ಕಾಗಿ ಬ್ಯಾರಗೊಂಡ ಪಿಎಸ್ ಐ ಗೋಪಾಲ್ ಹಳ್ಳೂರು ಅವರಿಗೆ 1 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಪ್ರಕರಣ ಸಂಬಂಧಿಸಿದಂತೆ ಸಿಪಿಐ ಅಸೂದ್  ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಾನೂನು ಬದ್ದ ಕ್ರಮಕೈಗೊಳ್ಳಲಾಗುವುದು ಎಂದು ಸಿಐಡಿ ಎಡಿಜಿಪಿ  ಚರಣ್ ರೆಡ್ಡಿ ತಿಳಿಸಿದ್ದಾರೆ.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Vijayapura, Gangadhar Chadachan case, CID , Arrests , ವಿಜಯಪುರ, ಗಂಗಾಧರ್ ಚಡಚಣ ಹತ್ಯೆ, ಸಿಐಡಿ, ಬಂಧನ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS