Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP workers celebrating outside B S Yedyurappa residence

ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆ: ಸರ್ಕಾರ ರಚನೆಗೆ ಇಂದು ಹಕ್ಕು ಮಂಡನೆ

No question of mediation on Kashmir: Rajnath singh

ಕಾಶ್ಮೀರ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯ ಅಗತ್ಯವಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್

Sourav Ganguly

ಏಕದಿನ ತಂಡಕ್ಕೆ ಶುಭಮನ್ ಗಿಲ್, ರಹಾನೆ ಆಯ್ಕೆಯಾಗದಿರುವುದು ಶಾಕ್ ಆಗಿದೆ: ಸೌರವ್ ಗಂಗೂಲಿ

Pakistan still has 30,000-40,000 militants, admits PM Imran Khan

ಪಾಕಿಸ್ತಾನದಲ್ಲಿ 40 ಸಾವಿರ ಉಗ್ರರಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪ್ರಧಾನಿ ಇಮ್ರಾನ್ ಖಾನ್

UGC

ದೇಶದಲ್ಲಿ 23 ಸ್ವಘೋಷಿತ ನಕಲಿ ವಿಶ್ವವಿದ್ಯಾಲಯಗಳು: ಯುಜಿಸಿ

Rashmika Mandanna-Jaggesh

ಕನ್ನಡಿಗರ ಚಪ್ಪಾಳೆಯೇ ನಿಮ್ಮನ್ನು ಬೆಳೆಸಿದ್ದು: 'ಕನ್ನಡ್ ಗೊತ್ತಿಲ್ಲ' ಎಂದ 'ಕಿರಿಕ್' ನಟಿಗೆ ಜಗ್ಗೇಶ್ ಚಾಟಿ!

ಹಾರ್ದಿಕ್ ಪಾಂಡೆ-ವಿರಾಟ್ ಕೊಹ್ಲಿ

ನನ್ನ ತಪ್ಪುಗಳಿಂದ ನೀವು ಬುದ್ಧಿ ಕಲಿಯಿರಿ: ವಿರಾಟ್ ಕೊಹ್ಲಿ

"Could Win Afghanistan War In A Week, Just Don

ಒಂದೇ ವಾರದಲ್ಲಿ ಆಫ್ಘನ್ ವಾರ್ ಮುಕ್ತಾಯ ಮಾಡಬಲ್ಲೇ, ಆದರೆ ಅಮಾಯಕರನ್ನು ಕೊಲ್ಲಲು ಇಷ್ಟವಿಲ್ಲ: ಟ್ರಂಪ್

High court

ಐಎಂಎ ಕೇಸಿನ ತನಿಖೆಗೆ ಸಮರ್ಥ ಅಧಿಕಾರಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

Court extends custody of IMA Kingpin Mansoor Khan for 3 days

ಮನ್ಸೂರ್ ಖಾನ್ ಇ.ಡಿ. ಕಸ್ಟಡಿ ಅವಧಿ ಮತ್ತೆ ಮೂರು ದಿನ ವಿಸ್ತರಣೆ

Dutee chand

ಅರ್ಜುನ ಪ್ರಶಸ್ತಿಗೆ ವೇಗದ ಓಟಗಾರ್ತಿ ದ್ಯುತಿ ಚಾಂದ್‌ ಹೆಸರು ಶಿಫಾರಸ್ಸು ಇಲ್ಲ

ಕಾಶ್ಮೀರಕ್ಕೆ ಟ್ರಂಪ್ ಮಧ್ಯಸ್ಥಿಕೆ; ಮೋದಿಯಿಂದ ದೇಶದ ಹಿತಾಸಕ್ತಿಗಳಿಗೆ ದ್ರೋಹ: ರಾಹುಲ್ ಗಾಂಧಿ

No problem in preparing food inside toilet: MP Minister Imarti Devi

ಶೌಚಾಲಯದಲ್ಲಿ ಶಾಲಾಮಕ್ಕಳಿಗೆ ಅಡುಗೆ ಮಾಡಿದರೆ ತಪ್ಪೇನು..? ಮಧ್ಯ ಪ್ರದೇಶ ಸಚಿವೆಯ ಮಾತು!

ಮುಖಪುಟ >> ರಾಜ್ಯ

ಸದೃಢ ಆರೋಗ್ಯಕ್ಕಾಗಿ ಪಂಚಕರ್ಮ ಚಿಕಿತ್ಸೆ ಮೊರೆ ಹೋದ ದೇವೇಗೌಡ, ಪುತ್ರ ಕುಮಾರಸ್ವಾಮಿ

H D Deve Gowda and H D Kumaraswamy

ಹೆಚ್ ಡಿ ದೇವೇಗೌಡ-ಹೆಚ್ ಡಿ ಕುಮಾರಸ್ವಾಮಿ

ಉಡುಪಿ: ಲೋಕಸಭಾ ಚುನಾವಣೆಗೆ ತಿಂಗಳುಗಳ ಕಾಲ ಬಿರುಸಿನ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಿದ್ದಾರೆ.

ಉಡುಪಿ ಜಿಲ್ಲೆಯ ಕಾಪುವಿನ ಮೂಲೂರಿನಲ್ಲಿರುವ ಸಾಯಿ ರಾಧಾ ಹೆರಿಟೇಜ್ ಬೀಚ್ ರೆಸಾರ್ಟ್ ನೊಳಗಿರುವ ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಾ ತನ್ಮಯ್ ಗೋಸ್ವಾಮಿ ನೇತೃತ್ವದ ಐವರು ವೈದ್ಯರ ತಂಡ ಈ ಇಬ್ಬರು ನಾಯಕರಿಗೆ ಆಯುರ್ವೇದ ಪಂಚಕರ್ಮ ರಸಾಯನ ತೆರಪಿ ಮಾಡುತ್ತಿದ್ದಾರೆ. ದೇಹಕ್ಕೆ ಶಕ್ತಿ ನೀಡಿ ಸದೃಢವಾಗಿಸಲು ಇರುವ ಚಿಕಿತ್ಸೆಯಿದು. ಈ ವಿಧಾನ ದೇಹದೊಳಗಿರುವ ಕಲ್ಮಷಗಳನ್ನು ತೆಗೆದುಹಾಕುತ್ತದೆ. ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ಉಸಿರಾಟ, ಆವಿಸ್ನಾನ, ಸಂಪೂರ್ಣ ಸಸ್ಯಾಹಾರ ಸೇವನೆ ಮತ್ತು ಶಾರೀರಿಕ ಚಿಕಿತ್ಸೆಯನ್ನು ಚಿಕಿತ್ಸಾ ವಿಧಾನ ಒಳಗೊಂಡಿದೆ.

ತಂದೆ ಮಗ ಇಬ್ಬರೂ ಬೆಳಗ್ಗೆ ಎದ್ದ ಕೂಡಲೇ ಒಂದು ಗಂಟೆ ಯೋಗ ಮಾಡುತ್ತಾರೆ. ನಂತರ ಬ್ರಿಸ್ಕ್ ವಾಕ್ (ಚುರುಕು ನಡಿಗೆ) ಇರುತ್ತದೆ. ದೇಹಕ್ಕೆ ಶಕ್ತಿ ನೀಡಿ ಸದೃಢವಾಗಿರಲು ಆಯುರ್ವೇದಿಕ್ ಮರ್ಮ ತೆರಪಿ ಸಹಾಯ ಮಾಡುತ್ತದೆ. ದಿನಕ್ಕೆ ಮೂರು ಬಾರಿ ದೇಹದ ಪರೀಕ್ಷೆ ನಡೆಯುತ್ತದೆ. ದೇಹ ಆರಾಮ ಎನ್ನಿಸಲು ಆಯುರ್ವೇದಿಕ್ ಪಲ್ಸ್ ಡಯೊಗ್ನಿಸಿಸ್ ನಡೆಯುತ್ತದೆ. ದೇಹ ಬೇಗನೆ ಸಹಜ ಸ್ಥಿತಿಗೆ ಬರಲು ನಾವು ಕೆಲವು ಆಯುರ್ವೇದ ಚಿಕಿತ್ಸೆಯನ್ನು ಕೂಡ ನೀಡುತ್ತೇವೆ ಎಂದು ವೈದ್ಯರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : H D Deve Gowda, H D Kumaraswamy, Udupi, Ayurvedic treatment, ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ, ಉಡುಪಿ, ಆಯುರ್ವೇದಿಕ್ ಚಿಕಿತ್ಸೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS