Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Congress Leads In 3 States, TRS Gold In Telangana

ಪಂಚ ರಾಜ್ಯ ಚುನಾವಣೆ: 2 ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ, ತೆಲಂಗಾಣದಲ್ಲಿ ಟಿಆರ್ ಎಸ್ ಗದ್ದುಗೆಯತ್ತ , ಮಧ್ಯ ಪ್ರದೇಶದಲ್ಲಿ ಕೈ-ಕಮಲ ತೀವ್ರ ಹಣಾಹಣಿ

ಸಂಗ್ರಹ ಚಿತ್ರ

ಗ್ರಾಹಕರಿಗೆ ಎಂಜಲು ಊಟ: ಪಾರ್ಸೆಲ್‌ ಬಿಚ್ಚಿ ತಿಂದ ಜೋಮ್ಯಾಟೋ ಡೆಲಿವೆರಿ ಬಾಯ್, ವಿಡಿಯೋ ವೈರಲ್!

PM Modi

ಚಳಿಗಾಲ ಅಧಿವೇಶನ: ಜನಹಿತಕ್ಕಾಗಿ ವಿಪಕ್ಷಗಳು ಸಮಯ ವ್ಯಯಿಸಲಿವೆ ಎಂಬ ವಿಶ್ವಾಸ- ಪ್ರಧಾನಿ ಮೋದಿ

Virat Kohli, Anushka Sharma, Prithvi Shaw

ಅಡಿಲೇಡ್ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಯಲ್ಲಿ ವಿರುಷ್ಕಾ-ಪೃಥ್ವಿ!

Virat Kohli

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರಸ್ಥಾನದಲ್ಲಿ ಭಾರತ, ನಂ 1 ಪಟ್ಟ ಕಾಯ್ದುಕೊಂಡ ಕೊಹ್ಲಿ

Isha Amani-Anand Piramal wedding to cost $100 Million

ಮುಖೇಶ್​ ಅಂಬಾನಿ ಪುತ್ರಿ ಇಶಾ ಮದುವೆಗೆ ಖರ್ಚು ಮಾಡುತ್ತಿರುವ ಹಣ ಎಷ್ಟು ಗೊತ್ತಾ?

Three policemen killed in militant attack in South Kashmir

ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸಕ್ಕೆ 3 ಪೋಲೀಸರ ಸಾವು, ಓರ್ವನಿಗೆ ಗಾಯ

Ram Mandir, statues, name changes became focus: MP on BJP losses

ರಾಮ ಮಂದಿರ, ಪ್ರತಿಮೆ, ಹೆಸರು ಬದಲಾವಣೆ ಪಕ್ಷದ ಸೋಲಿಗೆ ಕಾರಣ: ಬಿಜೆಪಿ ಸಂಸದ

Akila Dananjaya

ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಶ್ರೀಲಂಕಾ ಯುವ ಸ್ಪಿನ್ನರ್ ಅಖಿಲಾ ಧನಂಜಯ್ ಅಮಾನತು!

ರಾಷ್ಟ್ರೀಯ ಪಿಂಚಣಿ ಯೋಜನೆ

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸರ್ಕಾರದ ಕೊಡುಗೆ ಏರಿಕೆ, ತೆರಿಗೆ ಪ್ರಯೋಜನ: ಕೇಂದ್ರ ಸಚಿವ ಸಂಪುಟ

RBI

ಉಪ ಗವರ್ನರ್ ಎನ್.ಎಸ್. ವಿಶ್ವನಾಥನ್ ಆರ್ ಬಿಐ ಹಂಗಾಮಿ ಮುಖ್ಯಸ್ಥ?

Pratap Chandra Shetty

ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ಪ್ರತಾಪ್‍ಚಂದ್ರ ಶೆಟ್ಟಿ ಅವಿರೋಧ ಆಯ್ಕೆ

RBI

ಆರ್ ಬಿಐ ಸಾಂಸ್ಥಿಕ ಸಾಮರ್ಥ್ಯ ಪ್ರಬಲವಾಗಿದ್ದು, ನಿರ್ಧಿಷ್ಟ ವ್ಯಕ್ತಿಯ ಮೇಲೆ ಆಧಾರಿತವಾಗಿಲ್ಲ: ನೀತಿ ಆಯೋಗ

ಮುಖಪುಟ >> ರಾಜ್ಯ

ಸಹಾಯ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಬೆಳಗಾವಿ ರೈತನಿಗೆ ಕಾದಿತ್ತು ಅಚ್ಚರಿ!

Rahul Bekanalakar with his cow which died

ತಮ್ಮ ಹಸುವಿನೊಂದಿಗೆ ರಾಹುಲ್

ಹುಬ್ಬಳ್ಳಿ: ಸಹಾಯ ಕೋರಿ ಪ್ರದಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು  ಗ್ರಾಮದ 25 ವರ್ಷದ ರೈತನಿಗೆ ಅಚ್ಚರಿ ಕಾದಿತ್ತು.

ರಾಹುಲ್ ಬೆಕನಾಲಕರ್ ಮೇ 29 ರಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು, ತಾವು ವಾಸವಿರುವ ಹೋಬಳಿ 30 ಗ್ರಾಮಗಳನ್ನು ಹೊಂದಿದೆ. ಸರಿಯಾದ ಚಿಕಿತ್ಸೆಯಿಲ್ಲದೇ ತನ್ನ ಹಸು ಮತ್ತು ಕರು ಸಾವನ್ನಪ್ಪಿತ್ತು.  ಅದಾದ ನಂತರ ಆಗಸ್ಟ್ 6 ರಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ರೈತನ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಜಿಲ್ಲೆಯ ಹಲವು ಅಧಿಕಾರಿಗಳಿಂದ ರಾಹುಲ್ ಅವರಿಗೆ ಕರೆ ಬಂದಿತ್ತು. 

3 ಎಕರೆ ಜಮೀನು ಹೊಂದಿರುವ ರಾಹುಲ್ ಹಸುವಿನ ಹೆರಿಗೆ ವೇಳೆ ತಾನು ಸಾಕಿದ್ದ ಹಸು ಗೌರಿ ಮತ್ತು ಅದರ ಕರು ಸಾವನ್ನಪ್ಪಿತ್ತು. ಹೆರಿಗ ವೇಳೆ  ಗ್ರಾಮದಲ್ಲಿ ವೈದ್ಯಕೀಯ ಸಹಾಯ ದೊರಕದ ಕಾರಣ ಹಸು ಮತ್ತು ಕರು ಸಾವನ್ನಪ್ಪಿತ್ತು. ತಮ್ಮ ಗ್ರಾಮ ಅಥವಾ ಸುತ್ತಮುತ್ತಲ ಗ್ರಾಮದಲ್ಲಿ ಪಶುವೈದ್ಯ ಚಿಕಿತ್ಸಾ ಘಟಕ ತೆರೆಯುವಂತೆ ಪತ್ರದಲ್ಲಿ ಕೋರಿದ್ದರು.

2008 ರಲ್ಲಿ ನಡೆದ ಅಪಘಾತದಲ್ಲಿ ತಮ್ಮ ತಂದೆ ಸಾವನ್ನಪ್ಪಿದ್ದರು. ಹಸುವಿನಿಂದ ತಮ್ಮ ಜೀವನ ಸಾಗುತ್ತಿತ್ತು , ಆದರೆ ಹಸು ಮತ್ತು ಕರು ಸತ್ತ ನಂತರ ಜೀವನ ನಡೆಸುವುದು ಕಷ್ಟವಾಗುತ್ತಿದೆ. ತಾನು ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಇದಕ್ಕಾಗಿ 60 ಕಿಮೀ ದೂರ ಪ್ರಯಾಣಿಸಬೇಕಾಗಿ ತಿಳಿಸಿದ್ದಾರೆ.

ಮುರಗೋಡು ಸವದತ್ತಿ ತಾಲೂಕಿನಲ್ಲಿದ್ದು, ಆದರೆ ಪಶು ಸಂಗೋಪನಾ ಚಿಕಿತ್ಸೆ ಘಟಕ ಬೈಲಹೊಂಗಲದಲ್ಲಿದೆ. ಅಲ್ಲಿಂದ ವೈದ್ಯರು ಬಂದು ಚಿಕಿತ್ಸೆ ನೀಡಬೇಕಾದರೇ  ಪ್ರತಿ ಬಾರಿಗೆ 5 ರಿಂದ 6 ಸಾವಿರ ರು. ಚಾರ್ಜ್ ಮಾಡುತ್ತಾರೆ,  ಹೀಗಾಗಿ ಪ್ರಧಾನಿ ಮಧ್ಯಸ್ಥಿಕೆ  ವಹಿಸಿ ಪಶು ಚಿಕಿತ್ಸಾ ಸೌಲಭ್ಯ ಒದಗಿಸಿಕೊಡಬೇಕೆಂದು ಪತ್ರ ಬರೆದಿದ್ದಾರೆ.

ಸಮಯಕ್ಕೆ ಸರಿಯಾದ ಸಹಾಯ ದೊರೆಯದ ಕಾರಣ ನಾನು ನನ್ನ ಹಸು ಕಳೆದುಕೊಂಡೆ, ನನ್ನಂತ ನೂರಾರು ಮಂದಿ ಹಸುಗಳನ್ನು ಸಾಕಿದ್ದಾರೆ,ಕೆಲವೊಮ್ಮೆ ಬೆಳಗಾವಿ, ಧಾರವಾಡ ಮತ್ತು ಬೈಲಹೊಂಗಲದಿಂದ ವೈದ್ಯರು ಬರಬೇಕಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಹಸುವಿನ ಮಾಲೀಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.

ಪಶು ಸಂಗೋಪನಾ ಇಲಾಖೆಯ  ಬೆಂಗಳೂರಿನ ಅಧಿಕಾರಿಗಳು, ಸವದತ್ತಿ ಮತ್ತು ಮುರಗೋಡು ಅಧಿಕಾರಿಗಳು ಫೋನಿನಲ್ಲಿ ರಾಹುಲ್ ಜೊತೆ ಮಾತನಾಡಿದ್ದಾರೆ. ಹಸು ಮತ್ತು ಕರು ಸತ್ತ ಬಗ್ಗೆ ಯಾವುದಾದರೂ ದೂರು ದಾಖಲಿಸಿದ್ದೀರಾ ಎಂದು ಅದಿಕಾರಿಗಳು ಪ್ರಶ್ನಿಸಿದರು, ನಮಗೆ ಮೇಲಿನ ಅಧಿಕಾರಿಗಳಿಂದ ಹೆಚ್ಚಿನ ಒತ್ತಡವಿದೆ ಎಂದು ಹೇಳಿದರು.

ನಾನು ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದೆ ಎಂದು ಹೇಳಿದಾಗ ಅವವೆಲ್ಲಾ ಆಶ್ಚರ್ಯ ಚಕಿತರಾದರು,. ನಂತರ ಅಧಿಕಾರಿಗಳು ನನಗೆ ಪಶು ಭಾಗ್ಯ ಯೋಜನೆ ಬಗ್ಗೆ ವಿವರಿಸಿದರು, ಕೇಂದ್ರ ಸರ್ಕಾರದ ಪಶು ಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ನನ್ನ ಸಮಸ್ಯೆ ಕೇಳಿದರು, ಜೊತೆಗೆ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ. ಹಾಗೂ ಪಶು ಚಿಕಿತ್ಸಾಲಯ ಸ್ಥಾಪಿಸುವ ಬಗ್ಗೆಯು ತಿಳಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Belagavi, Narendra Modi , Letter, Farmer, ಬೆಳಗಾವಿ, ನರೇಂದ್ರ ಮೋದಿ, ರೈತ, ಪತ್ರ
English summary
A 25-year-old farmer from Murgod village of Saundatti taluk in Belagavi district was in for a surprise when he received a response to his letter from the Prime Minister’s Office (PMO). The farmer Rahul Bekanalakar — had written to PM Narendra Modi on May 29 seeking a special veterinary centre for his hobli with 30 villages, after he lost his cow and calf.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS