Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Navy recovers one body from Meghalaya coal mine after one month

ಮೇಘಾಲಯ ಗಣಿ ದುರಂತ: ಒಂದು ತಿಂಗಳ ನಂತರ ಓರ್ವ ಕಾರ್ಮಿಕನ ಮೃತ ದೇಹ ಪತ್ತೆ

Siddaganga Seer

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ, ಆದರೆ ದರ್ಶನಕ್ಕೆ ಇಲ್ಲ ಅವಕಾಶ

Hanaclassu: The insecurity, fear and disbelief are the creators of arms trade

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

Dr G Parameshwar

ಸರ್ಕಾರ ಸುಭದ್ರವಾಗಿದ್ದು, 5 ವರ್ಷ ಪೂರೈಸುತ್ತದೆ;ಡಾ ಜಿ ಪರಮೇಶ್ವರ್

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

Yeddyurappa

ನಾವು 'ಆಪರೇಷನ್' ಮಾಡಿಲ್ಲ, ಅವರೇ ನಮಗೆ 'ಆಪರೇಷನ್' ಮಾಡಲು ಯತ್ನಿಸುತ್ತಿದ್ದಾರೆ: ಯಡಿಯೂರಪ್ಪ

Petrol diesel prices hike

ಮತ್ತೆ ಪೆಟ್ರೋಲ್, ಡಿಸೆಲ್ ದರ ಏರಿಕೆ: ಇಂದಿನ ದರ ಪಟ್ಟಿ ಇಲ್ಲಿದೆ

Student rises voice against lecturer, shows disrespect: video goes viral

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!

The flower show this year is a tribute to Mahatma Gandhi, to celebrate his 150th birth anniversary

ಗಣರಾಜ್ಯೋತ್ಸವಕ್ಕೆ ಲಾಲ್ ಬಾಗ್ ನಲ್ಲಿ ಫಲ ಪುಷ್ಪ ಪ್ರದರ್ಶನ; ತೀವ್ರ ಕಟ್ಟೆಚ್ಚರ

Ambareesh-Darshan

ಅಂಬಿ ನಿಧನ: ಯಶ್ ಬಳಿಕ ಸರಳ ಹುಟ್ಟುಹಬ್ಬ ಆಚರಣೆಗೆ ದರ್ಶನ್ ಮನವಿ

H.D Kumaraswamy

ವಿಫಲವಾಯ್ತು ಸಂ'ಕ್ರಾಂತಿ': ಕಚೇರಿಯಲ್ಲಿ ಸಿಎಂ ಜನತಾ ದರ್ಶನ; ಕಾಂಗ್ರೆಸ್ ಕೆಲ ಶಾಸಕರ ನಡೆ ಇನ್ನೂ ನಿಗೂಢ!

Union minister Arun Jaitley

ಕೇಂದ್ರ ಸಚಿವ ಅರುಣ್ ಜೇಟ್ಲಿ ಶೀಘ್ರ ಗುಣಮುಖರಾಗಲು ರಾಹುಲ್ ಗಾಂಧಿ, ಚಿದಂಬರಂ ಹಾರೈಕೆ

Congress attacks BJP for

ಸಮ್ಮಿಶ್ರ ಸರ್ಕಾರ ಸುಭದ್ರ, ಬಿಜೆಪಿಯ 'ಆಪರೇಷನ್ ಕಮಲ' ವಿಫಲ: ಖರ್ಗೆ

ಮುಖಪುಟ >> ಜೀವನಶೈಲಿ

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ನಿತ್ಯವೂ ಇದನ್ನು ಮಾಡಿ!

File Image

ಸಂಗ್ರಹ ಚಿತ್ರ

ನ್ಯೂಯಾರ್ಕ್: ವ್ಯಾಯಾಮದ ಮೂಲಕ ಮೆದುಳಿನ ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯ, ಹೀಗೆ ವ್ಯಾಯಾಮ ಮಾಡುವ ಕಾರಣ  ಮೂಳೆಗಳಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಹಾರ್ಮೋನ್ ಅನು ಸಂಶೋಧಕರು ಗುರುತಿಸಿದ್ದಾರೆ.

ಈ ಹಾರ್ಮೋನ್ ಮೇಲಿನ ಅಧ್ಯಯನದಿಂದಾಗಿ ವ್ಯಾಯಾಮದಂತಹಾ ಕೆಲಸದಿಂದ ಜೀಅನಶೈಲಿ ಬದಲಾದರೆ ಅದು ಮೆದುಳಿನ ಮೇಲೆ ಹೇಗೆ ಪರಿನಾಮ ಬಿರುತ್ತದೆ ಎನ್ನುವುದನ್ನು ಕುರಿತಂತೆ ಹೊಸ ಒಳನೋಟ ದೊರಕಿದೆ.

ಸಾಧಾರಣವಾಗಿ ಎಲ್ಲರೂ ತಮ್ಮ ಜೀವಿತಾವಧಿಯಲ್ಲಿ  ವಯಸ್ಸಾಗುತ್ತಾ ಬಂದಂತೆ ನೆನಪಿನ ಶಕ್ತಿ ಕುಂದುತ್ತಾ ಸಾಗುತ್ತದೆ.ಅದರ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ತಡೆಯಲಿ ಈ ಸಂಶೋಧನೆ ಅತ್ಯಂತ ಮುಖ್ಯವಾಗಲಿದೆ ಎಂದು  ಕೊಲಂಬಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎರಿಕ್ ಆರ್ ಕಾಂಡೆಲ್ ಹೇಳಿದರು.

"ಈ ಸಂಶೋಧನೆಯು ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಂದುವಿಕೆಯ ಬಗ್ಗೆ ಮಾತ್ರವಲ್ಲ, ಮೆದುಳಿನಲ್ಲಿರುವ ಪ್ರಮುಖ ಪ್ರೋಟೀನ್ ಗಳೊಡನೆ ಮೂಳೆಗೆ ಸಂಬಂಧಿಸಿದ ನೈಸರ್ಗಿಕ ಹಾರ್ಮೋನು ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದನ್ನು ಸಹ ವಿವರಿಸಿದೆ."

ಹಲವು ವರ್ಷಗಳಿಂದ ಈ ರೀತಿಯ ನೆನಪಿನ ಶಕ್ತಿ ಕುಗ್ಗುವುದನ್ನು ಔಷಧವಿರದ ಖಾಯಿಲೆ ಎಂದು ಗುರುತಿಸಲಾಗಿತ್ತು. ಆದರೆ ಈಗ ವಿಜ್ಞಾನಿಗಳು ಆಲ್ಝೈಮರ್ನ ರೋಗವು ಹಿಪೋಕಂಪಾಸ್ ನಲ್ಲಿನ ಕೆಳಭಾಗದಲ್ಲಿರುವ ಎಂಟಾರ್ಹಿನಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಮೆದುಳಿನ ಭಾಗದಲ್ಲಿ ಪ್ರಾರಂಭವಾಗುತ್ತದೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಮತ್ತೊಂದೆಡೆ, ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಗ್ಗುವಿಕೆಯು ಸಹ ಹಿಪೋಕಂಪಾಸ್ ನಿಂದಲೇ ಪ್ರಾರಂಬವಾಗುತ್ತದೆ.ಹಿಪೋಕಂಪಾಸ್ ನ ಡೆಂಟೇಟ್ ಗೈರಸ್ ಎಂಬ ಭಾಗದಲ್ಲಿ ಇದು ಮೊದಲಿಗೆ ಕಾಣಿಸಿಕೊಳ್ಳುತ್ತದೆ.

ಸಂಶೋಧಕರ ತಂಡವು  'RbAp48 protein' ಎಂದು ಗುರುತಿಸಲಾಗಿರುವ ಪ್ರೋಟೀನ್ ನಲ್ಲಿ ಉಂಟಾಗುವ ಕೊರತೆಯು ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಗ್ಗುವಿಕೆಗೆ ಬಹು ಮುಖ್ಯ ಕಾರಣ ಎಂದು ಹೇಳಿದೆ.ಇದು ಆಲ್ಝೈಮರ್ಸ್ ಅಲ್ಲ. ಇಂತಹಾ ಪ್ರೋಟೀನ್ ಪ್ರಮಾಣದ ಕುಗ್ಗುವಿಕೆ ಮಾನವ ಹಾಗೂ ಇಲಿಗಳಲ್ಲಿ ಸಮಾನ ಪ್ರಮಾಣದಲ್ಲಿ ಕಂಡುಬಂದಿದೆ.

RbAp48  ಪ್ರೋಟೀನ್ ಎರಡು ರೀತಿಯ ಅಭಿವ್ಯಕ್ತಿಯನ್ನು ನಿಯಂತ್ರಣದಲ್ಲಿಡಲಿದೆ ಎನ್ನುವುದನ್ನು ಸಂಶೋಧಕರ ತಂಡ ನಡೆಸಿದ್ದ ಸರಣಿ ಸಂಶೋಧನೆಯಿಂದ ತಿಳಿದುಕೊಂಡಿದೆ. ಇದು ಪ್ರಾಣಿಗಳಲ್ಲಿ ಯಾವ ಪರಿಣಾಮ ಉಂಟು ಮಾಡುವುದಿಲ್ಲ.ಆದರೆ ಮಾನವರಿಗೆ ನೆನಪಿನ ಶಕ್ತಿ ಪುನಶ್ಚೇತನಕ್ಕೆ ಇದರ ಅವಶ್ಯಕತೆ ಇದೆ.ಜನರಲ್ಲಿ ವಯಸ್ಸಿಗೆ ಸಂಬಂಧಿಸಿದ ನೆನಪಿನ ಶಕ್ತಿ ಕುಗ್ಗುವಿಕೆ ತಡೆಯಲು ವ್ಯಾಯಾಮವು ಅತ್ಯುತ್ತಮ ಮಾರ್ಗ ಎಂದು ಈ ಸಂಶೋಧನೆ ಸಾಬೀತು ಪಡಿಸಿದೆ.

ಇಲಿಗಳ ಮೇಲಿನ ಪ್ರಯೋಗದಿಂದ ವಾಕಿಂಗ್ ನಂತಹಾ ಮದ್ಯಮ ಗತಿಯ ವ್ಯಾಯಾಮದಿಂದ ದೇಹದಲ್ಲಿ  ಮೂಳೆಗೆ ಸಂಬಂಧಿಸಿದ ಹಾರ್ಮೋನ್ ಉತ್ಪತ್ತಿ ಅಧಿಕವಾಗಲಿದೆ ಎಂದು ವರದಿಯಲ್ಲಿ ಹೇಳಿದೆ.
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : memory boost, Exercise, age-related memory loss, ನೆನಪಿನ ಶಕ್ತಿವರ್ಧಕ, ವ್ಯಾಯಾಮ, ವಯೋಸಹಜ ನೆನಪಿನ ಶಕ್ತಿ ಕುಗ್ಗುವಿಕೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS